Select Your Language

Notifications

webdunia
webdunia
webdunia
webdunia

10 ರೂಪಾಯಿ ಕೋಳಿ ಮರಿಗೆ ಎಷ್ಟು ಟಿಕೆಟ್ ಮಾಡಿದ್ದಾರೆ ಗೊತ್ತಾ!

10 ರೂಪಾಯಿ ಕೋಳಿ ಮರಿಗೆ ಎಷ್ಟು ಟಿಕೆಟ್ ಮಾಡಿದ್ದಾರೆ ಗೊತ್ತಾ!
ಶಿವಮೊಗ್ಗ , ಭಾನುವಾರ, 2 ಜನವರಿ 2022 (06:23 IST)
ಶಿವಮೊಗ್ಗ : 10 ರೂಪಾಯಿ ಕೋಳಿ ಮರಿಗೆ ಕೆಎಸ್‌ಆರ್‌ಟಿಸಿ ಬಸ್ಸಿನ ನಿರ್ವಾಹಕರೊಬ್ಬರು 52 ರೂಪಾಯಿಗೆ ಅರ್ಧ ಟಿಕೆಟ್ ನೀಡಿದ್ದಾರೆ.

ಅಲೆಮಾರಿ ಕುಟುಂಬವೊಂದು ಶಿರಸಿಯಲ್ಲಿ 10 ರೂಪಾಯಿ ನೀಡಿ ಕೋಳಿ ಮರಿ ಖರೀದಿಸಿತ್ತು. ಶಿರಸಿಯಿಂದ ಹೊಸನಗರಕ್ಕೆ ಖಾಸಗಿ ಬಸ್ಸಿನಲ್ಲಿ ಬಂದಿಳಿದ ಅಲೆಮಾರಿ ಕುಟುಂಬ, ಹೊಸನಗರದಿಂದ ಶಿರೂರಿಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿತ್ತು. 

ಈ ವೇಳೆ ಬಸ್ ನಿರ್ವಾಹಕರು ಕೋಳಿ ಮರಿಗೂ ಟಿಕೆಟ್ ಖರೀದಿಸಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಅಲೆಮಾರಿ ಕುಟುಂಬ ಕೋಳಿ ಮರಿಗಾಗಿ 52 ರೂಪಾಯಿ ಅರ್ಧ ಟಿಕೆಟ್ ನೀಡಿ ಶಿರೂರಿನಲ್ಲಿ ಇಳಿದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಸಾದ ಸೇವನೆ: 50ಕ್ಕೂ ಹೆಚ್ಚು ಜನ ಅಸ್ವಸ್ಥ!