Select Your Language

Notifications

webdunia
webdunia
webdunia
webdunia

ಸಿಡಿ ಬಗ್ಗೆ ಯಡಿಯೂರಪ್ಪ-ಅನಂತ್ ಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ..?

ananthkumar
bengaluru , ಸೋಮವಾರ, 13 ಫೆಬ್ರವರಿ 2017 (17:42 IST)
ಬೇರೆಯವರ ಬೇರೆ ಪುಂಖಾನುಪುಂಖವಾಗಿ ಆರೋಪ ಮಾಡುವ ನಾಯಕರು ತಮ್ಮ ಮೇಲೆ ಆರೋಪ ಬಂದಾಗ ಮಾತ್ರ ಪ್ರತಿಕ್ರಿಯೆ ನೀಡುವುದಕ್ಕೆ ಹಿಂಜರಿಯುತ್ತಾರೆ. ಇವತ್ತು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಮ಻ಡಿದ್ದು ಇದನ್ನೇ. ಕಾಂಗ್ರೆಸ್ ನಾಯಕರು ರಿಲೀಸ್ ಮಾಡಿದ ಸಿಡಿ ಕುರಿತಂತೆ ಪ್ರತಿಕ್ರಿಯಿಸಲು ಉಭಯ ನಾಯಕರು ನಿರಾಕರಿಸಿದ್ದಾರೆ.


ನೋ ಕಾಮೆಂಟ್ಸ್ ಎಂದ ಅನಂತ್ ಕುಮಾರ್, ಜೇಟ್ಲಿಯವರನ್ನ ಕೇಳಿ ಎನ್ನುತ್ತಾ ಹೊರಟೇಬಿಟ್ಟರು. ಮಾಧ್ಯಮಗಳ ಪ್ರಶ್ಬೆಗೆ ಉತ್ತರವೇ ಕೊಡಲಿಲ್ಲ. ಇನ್ನೂ, ಯಡಿಯೂರಪ್ಪ ತುಟಿ ಬಿಚ್ಚಲಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ-ಅನಂತ್ ಕುಮಾರ್ ಸಿಡಿ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ