Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆ ಚಾಲನೆಗೆ ಮಹಿಳೆಯರು ಫುಲ್ ಖುಷ್

ಶಕ್ತಿ ಯೋಜನೆ ಚಾಲನೆಗೆ ಮಹಿಳೆಯರು ಫುಲ್ ಖುಷ್
bangalore , ಸೋಮವಾರ, 12 ಜೂನ್ 2023 (13:52 IST)
ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ಸಿಕ್ಕಿದೆ ತಡ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನ ಸದುಪಯೋಗ ಪಡಿಸಿಕೊಳ್ತಿದ್ದಾರೆ.ಇಂದು ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಬಿಎಂಟಿಸಿ ಬಸ್ ಗಳು ಪೂರ್ತಿ ಭರ್ತಿಯಾಗಿದ್ದು, ಬಸ್ ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಮಹಿಳೆಯರು ಆಟೋ,ಕಾರು, ಬೈಕ್ ಬಿಟ್ಟು ಬಸ್ ಏರುತ್ತಿದ್ದಾರೆ. ಮಹಿಳೆಯರು,ಕಾಲೇಜು ವಿದ್ಯಾರ್ಥಿನಿಯರಿಂದ ಬಸ್ ಗಳು ಫುಲ್ ರಷ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಶಕ್ತಿ ಯೋಜನೆಯೇ ಸಾಕ್ಷಿ: ದಿನೇಶ್ ಗುಂಡೂರಾವ್