Daily Horoscope
✕

ಪರ ಸ್ತ್ರೀಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತಿರಾಯರಿಗೆ ಪತ್ನಿಯರಿಂದ ಬಿತ್ತು ಗೂಸಾ

Webdunia
ಬುಧವಾರ, 22 ಜನವರಿ 2020 (11:11 IST)
ಬೆಳಗಾವಿ: ಮನೆಯೊಂದರಲ್ಲಿ ಪರ ಸ್ತ್ರೀಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಇಬ್ಬರು ಪುರುಷರನ್ನು ಅವರ  ಪತ್ನಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ ಘಟನೆ ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಹುಕ್ಕೇರಿಯ ಝೇಂಡಾ ಕಟ್ಟೆ ಹತ್ತಿರ ಮನೆಯೊಂದರಲ್ಲಿ ವಿವಾಹಿತ ಪುರುಷರಿಬ್ಬರು ಇಬ್ಬರು ಮಹಿಳೆಯರ ಜೊತೆ ಚಕ್ಕಂದ ಆಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ  ಅವರ ಪತ್ನಿಯರು  ತಕ್ಷಣ ಸ್ಥಳಕ್ಕೆ ಬಂದು ಪತಿ ಹಾಗೂ ಮಹಿಳೆಯರಿಗೆ ಸಾರ್ವಜನಿಕರ ಜೊತೆ ಸೇರಿ ಚೆನ್ನಾಗಿ ಥಳಿಸಿದ್ದಾರೆ.


ಈ ಘಟನೆ ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸದ ಪತಿರಾಯರನ್ನು ಪತ್ನಿಯರು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಂತ್ಯೋದಯ ಸಿದ್ಧಾಂತದೊಂದಿಗೆ ಸಮರ್ಥ ನಾಯಕತ್ವ ನೀಡಿದ ಮೋದಿಜೀ: ಯಡಿಯೂರಪ್ಪ

ಧೈರ್ಯವಿದ್ದರೆ ಅರೆಸ್ಟ್ ಮಾಡಿ ನೋಡಿ: ದೆಹಲಿ ಪೊಲೀಸರಿಗೆ ಸವಾಲೆಸೆದ ಕಾಕ್ರೋಚ್ ಯುವತಿಗೆ ತಥಾಸ್ತು ಎಂದ ಹಿರಿಯ ಅಧಿಕಾರಿ Video

ಕ್ಷಣಾರ್ಧದಲ್ಲಿ ಸಾಕುನಾಯಿಯ ಜೆಕೆಟ್‌ನ್ನೇ ಎಗರಿಸಿದ ಬೀದಿ ನಾಯಿ: ಫನ್ನಿ Video

ಮಹಿಳೆಯ ಸೊಂಟಕ್ಕೇ ಕೈ ಹಾಕಿದ ಶಾಸಕ… ಇಬ್ರಾಹಿಂಪಟ್ನಂ ಶಾಸಕನ ವರ್ತನೆಗೆ ನೆಟ್ಟಿಗರ ಆಕ್ರೋಶ Video

ಇಂಥಾ ಕ್ರೂರಿಗಳೂ ಇರ್ತಾರಾ…ಸಿಸಿಟಿವಿಯಲ್ಲಿ ದಾಖಲಾದ ಈ ದೃಶ್ಯ ನೋಡಿದ್ರೆ ನೀವೂ ಶಾಕ್ ಆಗ್ತೀರಿ Video

ಮುಂದಿನ ಸುದ್ದಿ
Show comments