ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

Sampriya
ಶುಕ್ರವಾರ, 22 ಆಗಸ್ಟ್ 2025 (19:32 IST)
Photo Credit X
ಚಾಮರಾಜನಗರ: ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌ಟಿಆರ್) ಕಬ್ಬು ತುಂಬಿದ ಲಾರಿಯನ್ನು ಕಾಡಾನೆಯೊಂದು  ಅಡ್ಡಗಟ್ಟಿ ವಿಂಡ್‌ಶೀಲ್ಡ್ ಅನ್ನು ಹಾನಿಗೊಳಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಾರ್ಪಾಲಿನ್ ಅನ್ನು ತನ್ನ ಸೊಂಡಿಲಿನಿಂದ ಹರಿದು ಹಾಕಿ, ಕಬ್ಬಿನ ಗೊಂಚಲನ್ನು ಎಳೆದಿದೆ.

ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಾಸನೂರು ಸಮೀಪದ ಅರೆಪಾಳ್ಯಂ ಜಂಕ್ಷನ್ ಮತ್ತು ದಿಂಡುಗಲ್-ಮೈಸೂರು ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್ 948) ದಿಂಬಂ ನಡುವೆ, ತಾಳವಾಡಿಯಿಂದ ಸತ್ಯಮಂಗಲದ ಖಾಸಗಿ ಸಕ್ಕರೆ ಕಾರ್ಖಾನೆಗೆ ಲಾರಿ ಕಬ್ಬನ್ನು ಸಾಗಿಸುತ್ತಿದ್ದಾಗ ನಡೆದಿದೆ. 

ಲಾರಿ ಸಹಾಯಕರು ರೆಕಾರ್ಡ್ ಮಾಡಿದ 1.01 ನಿಮಿಷಗಳ ವೀಡಿಯೊದಲ್ಲಿ ಆನೆಯು ವಾಹನದ ಬಳಿಗೆ ಬಂದು ಕಬ್ಬನ್ನು ಎಳೆದಿದೆ. ನಂತರ ಚಾಲಕ ಲಾರಿಯನ್ನು ಸ್ಟಾರ್ಟ್ ಮಾಡಿ ಓಡಿಸಿದ್ದಾನೆ.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಬಗ್ಗೆ ಜಾಗರೂಕರಾಗಿರುವುದು ಮುಖ್ಯ: ಪ್ರಧಾನಿ ಮೋದಿ ಅಬ್ಬರದ ಭಾಷಣ

ರಾಜ್ಯಪಾಲರನ್ನು ತಕ್ಷಣ ತೆಗೆದುಹಾಕಿ: ನಾಗರಾಜು ಯಾದವ್

ಬಿಕೆ ಹರಿಪ್ರಸಾದ್ ಅವರೇ ಬಟ್ಟೆ ಹರಿದುಕೊಂಡ್ರು, ಬಿಜೆಪಿ ಮೇಲೆ ಆರೋಪ ಹಾಕಿದ್ರು: ಆರ್ ಅಶೋಕ್

ಪ್ರಜ್ವಲ್ ರೇವಣ್ಣ ಅಪರಾಧ ಸಾಬೀತು, ಖಾಕಿ ತಂಡಕ್ಕೆ ಸಿಕ್ತು ಭರ್ಜರಿ ಬಹುಮಾನ

ಏರ್ ಇಂಡಿಯಾ ವಿಮಾನ ಸಂಸ್ಥೆಗೆ ₹15,000 ಕೋಟಿ ನಷ್ಟ ಉಂಟುಮಾಡಿದ ಆ ಪ್ರಕರಣ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments