ಈ ಮಾತ್ರೆ ತಿಂದರೆ ಆ ಶಕ್ತಿ ಹೆಚ್ಚಾಗುತ್ತೆ

Webdunia
ಸೋಮವಾರ, 11 ಮೇ 2020 (16:35 IST)
ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಜನರಿಗೆ ಉಚಿತವಾಗಿ ಮಾತ್ರೆಗಳನ್ನು ಕೊಡಲಾಗಿದೆ.

ಧಾರವಾಡದ ಜಿಲ್ಲಾ ಆಯುಷ್ಯ ಇಲಾಖೆ, ಕರ್ನಾಟಕ ಮೆಡಿಕಲ್ ಹೋಮಿಯೋಪತಿ ಮೆಡಿಕಲ್ ಅಸೊಶಿಯೇಶನ್, ಜಿಲ್ಲಾ ಆಯುಷ್ ಫೆಡರೇಷನ್ ವತಿಯಿಂದ ಇಲ್ಲಿನ ಸಿಲ್ವರ್ ಪಾರ್ಕ್ ನ ದೇವಾಂಗಪೇಟೆಯ ನಿವಾಸಿಗಳಿಗೆ ರೋಗ ನಿರೋಧಕ ಆರ್ಸೆನಿಕಂ ಆಲ್ಬಮ್-30 ಹೋಮಿಯೋಪತಿ ಮಾತ್ರೆಗಳನ್ನು ಉಚಿತವಾಗಿ ನೀಡಲಾಯಿತು.

ಆರ್ಸೆನಿಕಂ ಆಲ್ಬಮ್ -30 ಮಾತ್ರೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರೆಗಳನ್ನು ಜಾಗರೂಕತೆಯಿಂದ ಸೇವಿಸಬೇಕು.

12 ವರ್ಷ ಮೇಲ್ಪಟ್ಟವರು ದಿನವೊಂದಕ್ಕೆ 6 ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳ ಕಾಲ ತೆಗೆದುಕೊಳ್ಳಬೇಕು. 12 ವರ್ಷಕ್ಕಿಂತ ಕಡಿಮೆ ವಯೋಮಾನದವರು 4 ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಈ ವೇಳೆ ಜನರಿಗೆ ತಿಳಿಸಲಾಯಿತು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯಾಗಿದ್ದಾಗ ಅನಾರೋಗ್ಯ, ಮದುವೆಯಾದ 2 ತಿಂಗಳಿಗೆ ನವವಿವಾಹಿತೆ ನೇಣಿಗೆ ಶರಣು

ಮುಂಬೈ: ಶಾಲಾ ಬಸ್ ಮೇಲೆ ಬಿದ್ದ ಮರ, 10ಮಕ್ಕಳಿಗೆ ಗಾಯ, ಒಂದು ಮಗುವಿನ ರಕ್ಷಣೆಗೆ ನಿರಂತರ ಕಾರ್ಯಾಚರಣೆ

ಕೇತನ್‌ ಜತೆಗಿನ ಮದುವೆ, ಚೇತನ್‌ ಜತೆಗಿನ ಸಂಬಂಧದ ಬಗ್ಗೆ ಸಿಯಾ ಸಹೋದರನಿಗೆ ಎಲ್ಲಾ ಗೊತ್ತಿತ್ತಾ

ಎಲಾ... ಕಳ್ಳ.. ಪ್ರಧಾನಿ ಮೋದಿ ಮುಖವಾಡ ಧರಿಸಿ ಮೊಬೈಲ್ ಶಾಪ್ ಗೆ ಕನ್ನ, ಈತನ ಕರಾಮತ್ತಿಗೆ ಪೊಲೀಸರೇ ಶಾಕ್ video

ಪ್ರಜಾಪ್ರಭುತ್ವದ ಅಡಿಪಾಯವೇ ನಿಮ್ಮ ಮತ ' ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ

ಮುಂದಿನ ಸುದ್ದಿ
Show comments