ಅರವಿಂದ್ ಕಣ್ಣೀರಿಟ್ಟಿದ್ದಾದ್ರು ಯಾಕೆ?

ನಿಧಿ ಜೊತೆ ಅರವಿಂದ್ ನಡೆದುಕೊಂಡ ರೀತಿ ಸರಿಯಿಲ್ಲ ಎಂದ ದಿವ್ಯಾ ಉರುಡುಗ: ಕಣ್ಣೀರಿಟ್ಟ ಅರವಿಂದ್..!

Webdunia
ಶುಕ್ರವಾರ, 2 ಜುಲೈ 2021 (07:00 IST)
BIGBOSS 8ದಿವ್ಯಾ ಉರುಡುಗ ಕೊನೆಗೂ ಸ್ನೇಹಿತ ಅರವಿಂದ್ ಅವರ ಜೊತೆ ನಿಧಿ ಸುಬ್ಬಯ್ಯ ಅವರ ವಿಷಯವನ್ನು ಮಾತನಾಡಿದ್ದಾರೆ


























.
ಅದು ಸಹ ಸೂರ್ಯ ಸೇನೆ ತಂಡದ ಎದುರು ಅರವಿಂದ್ ಅವರು ನಿಧಿ ಸುಬ್ಬಯ್ಯ ಅವರಿಗೆ ಆ ಪದವನ್ನು ಬಳಸಿದ್ದು ತಪ್ಪು ಎಂದಿದ್ದಾರೆ. ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅರವಿಂದ್ ಅವರ ವಹಿಸಿದರಾದರೂ ದಿವ್ಯಾ ಉರುಡುಗ ಮಾತ್ರ ಅರವಿಂದ್ ಅವರನ್ನು ಮಾಡಿದ್ದು ಸರಿಯಲ್ಲ ಎಂದಿದ್ದಾರೆ.
ಟಾಸ್ಕ್ ಆಡುವಾಗ ನಿಧಿ ಸುಬ್ಬಯ್ಯ ಅವರ ಜೊತೆ ಅರವಿಂದ್  ನಡೆದುಕೊಂಡ ರೀತಿ ಹಾಗೂ ಬಳಕೆ ಮಾಡಿದ ಆ ಪದದ ಬಗ್ಗೆ ದಿವ್ಯಾ ಉರುಡುಗ ಅವರಿಗೂ ಅಸಮಾಧಾನವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು ಜೈಲಿನಲ್ಲಿ 12ಅಡಿ ಎತ್ತರದ ಬೇಲಿ, ಇದರ ಹಿಂದಿದೆ ಈ ಉದ್ದೇಶ

ಮಾಜಿ ಸಚಿವ ರಾಮಚಂದ್ರ ಗೌಡರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಕಾಸರಗೋಡು: ಅಪಾಯಕಾರಿ ರೀತಿಯಲ್ಲಿ ಈಜಾಡುತ್ತಿದ್ದ ಹಿನ್ನೆಲೆ ಪೊಲೀಸ್ ದಾಳಿ

ಒಬ್ಬ ಸಚಿವನೂ ಸಾಂತ್ವನ ಹೇಳಲು ಬರಲಿಲ್ಲ, ವಿಶಾಖಪಟ್ಟಣದ ದೋಣಿ ದುರಂತದ ಸಂಬಂಧ ಆಂಧ್ರ ಸರ್ಕಾರಕ್ಕೆ ಜಗನ್ ರೆಡ್ಡಿ ಕ್ಲಾಸ್

ಬದರಿನಾಥ ದೇಗುಲ ಹಣ ಕಳ್ಳತನ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ
Show comments