ಏಕಾಏಕಿ ಮರಕಡಿದ ಶಾಲೆ ಏಕೆ ? ಅನ್ನುವುದರ ವರದಿ ಇಲ್ಲಿದೆ

Webdunia
ಗುರುವಾರ, 28 ಅಕ್ಟೋಬರ್ 2021 (20:17 IST)
ಚಾಮರಾಜಪೇಟೆಯ ದ ಮುಂಭಾಗ ಏಕಾಏಕಿ  ಶಾಲೆಯ ಆಡಳಿತ ಮಂಡಳಿ ಮರ ಕಡಿದಿದೆ.ಈಗ ನೋಡಿದ್ರೆ ನುಣ್ಣಚಿಕೊಳ್ಳುವ ನೆಪವನ್ನ ಶಾಲೆಯ ಮಾಲೀಕ ಬಿವಿ ಗಣೇಶ್ ನೀಡ್ತಿದ್ದಾರೆ  .ಕಾರಣವಿಲ್ಲದೆ ಯಾವುದೇ ದುರದ್ದೇಶದಿಂದ ಮರ ಕಡಿದಿಲ್ಲ.ಮರಕ್ಕೆ 25 ವರ್ಷವಾಗಿತ್ತು, ಯಾವಾಗ ಬೇಕಾದ್ರು ಬೀಳುವ ಸ್ಥಿತಿಯಲ್ಲಿ ಮರವಿತ್ತು.ಮರದಿಂದ ಮೋರಿಯಲ್ಲಿ ನೀರು ಹೋಗುತ್ತಿದಿಲ್ಲ.ಹೀಗಾಗಿ ಬಿಬಿಎಂಪಿ ಅನುಮತಿ ಪಡೆದು ಮರ ಕಡಿಯಲಾಗಿದೆ.ಮರ ಕಡಿದಿರುವುದಕ್ಕೆ ಪರ್ಯಾಯವಾಗಿ ಮತ್ತೊಂದು ಮರ ನೆಡುತ್ತೇವೆ.ಬೇವಿನ ಮರ ತಂದು ನೆಡುತ್ತೇವೆ. ಸಕರಣವಿಲ್ಲದೆ ಏನುಮಾಡುವುದಿಲ್ಲ ಎಂದು  ಬಿವಿ ಗಣೇಶ್ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಕ್ಕುಂಡಿ ನಿಧಿ ಪ್ರಕರಣ: ಗದಗದಲ್ಲಿ ಮಹತ್ವದ ಬೆಳವಣಿಗೆ

ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಬೆಂಗಳೂರು ಟು ಕೊಟ್ಟಾಯಂ ವಿಶೇಷ ರೈಲು

ಗೌರಿ ಲಂಕೇಶ್‌ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಗೆದ್ದಿದ್ದು ಎಲ್ಲಿ ಗೊತ್ತಾ

ಕಾರ್ಕಳ ಥೀಮ್ ಪಾರ್ಕ್‌ನಲ್ಲಿ ಮತ್ತೊಂದು ಹೊಸ ಪ್ರಕರಣ ದಾಖಲು, ಯಾವಾ ವಿಚಾರಕ್ಕೆ ಗೊತ್ತಾ

Nipah Virus: ಪ.ಬಂಗಾಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ

ಮುಂದಿನ ಸುದ್ದಿ
Show comments