Select Your Language

Notifications

webdunia
webdunia
webdunia
webdunia

ರಾಜ್ಯ ಬಿಜೆಪಿ ಸರಕಾರ ಪತನಕ್ಕೆ ಕಾರಣ ಯಾರು?

ಬಿಜೆಪಿ ಸರಕಾರ
ಕೊಪ್ಪಳ , ಬುಧವಾರ, 3 ಜೂನ್ 2020 (16:33 IST)
ರಾಜ್ಯ ಬಿಜೆಪಿ ಸರಕಾರ ಪತನವಾಗುತ್ತಿದೆಯಾ? ಇಂಥದ್ದೊಂದು ಅನುಮಾನಕ್ಕೆ ಕಾರಣವಾಗುವ ಹೇಳಿಕೆಯನ್ನು ಮಾಜಿ ಸಿಎಂ ನೀಡಿದ್ದಾರೆ.

ರಾಜ್ಯದಲ್ಲಿ ಸಂವಿಧಾನ ಮತ್ತು ಅಸಂವಿಧಾನಾತ್ಮಕ ಮುಖ್ಯಮಂತ್ರಿಗಳು ಇದ್ದಾರೆ. ಇದರಿಂದ ಬಿಜೆಪಿ ಸರ್ಕಾರದಲ್ಲಿ ಬಿನ್ನಮತ ಇದೆ. ರಾಜ್ಯ ಸರ್ಕಾರ ಬಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶ ಹಾಗೂ ರಾಜ್ಯದಲ್ಲಿ ಪ್ರಸ್ತುತ ಆರ್ಥಿಕತೆ ದಿವಾಳಿಯಾಗಿದೆ. ಬೊಕ್ಕಸದಲ್ಲಿ ಸಂಬಳ ನೀಡಲು ದುಡ್ಡಿಲ್ಲ. ಇದು ರಾಜ್ಯದ ಪರಿಸ್ಥಿತಿ ಅಲ್ಲ‌. ಇಡೀ ದೇಶದ ಪರಿಸ್ಥಿತಿ. ಕೇಂದ್ರ ಸಂಖ್ಯಾ ಇಲಾಖೆ ಹೇಳಿದಂತೆ ಜಿಡಿಪಿ 6.7ರಷ್ಟು ಹೆಚ್ಚಾಗಬೇಕಿತ್ತು.

ಆದರೆ ಕೇವಲ ಶೇ 4.7ರಷ್ಟು ಹೆಚ್ಚಾಗಬೇಕಿದೆ. ಇದು ಹೀಗೆ ಮುಂದುವರಿದರೆ ಋಣಾತ್ಮಕ ಪ್ರಗತಿ ಕಾಣಲಿದೆ. ಇದೇ ಮೋದಿ ಸಾಧನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 6 ರಂದು ಭಾರತ-ಚೀನಾ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆ