Select Your Language

Notifications

webdunia
webdunia
webdunia
webdunia

ತೀರ್ಮಾನ ತೆಗೆದುಕೊಂಡಾಗ ಅದರ ಬಗ್ಗೆ ಮಾತಾಡ್ತಿನಿ- ಜಿ.ಟಿ ದೇವೆಗೌಡ

When you take a decision
bangalore , ಸೋಮವಾರ, 17 ಜುಲೈ 2023 (14:47 IST)
ಎನ್ ಡಿ ಮೈತ್ರಿ ಬಗ್ಗೆ ನಮ್ಮ ನಾಯಕರು ಮುಕ್ತವಾಗಿ ಮಾತಾಡಿದ್ದಾರೆ.ಅವರು ಸಭೆಗೆ ಆಹ್ವಾನ‌ ಬಂದಿಲ್ಲಾ  ಅಂತಾ ಹೇಳಿದ್ದಾರೆ.ನಾನು ಮೀಡಿಯಾನಲ್ಲಿ ನೊಡಿದ್ದೆನೇ,ನಮ್ಮ ಜೊತೆ ಯಾವುದೇ ಚರ್ಚೆ ಆಗಿಲ್ಲಾ.ಆ ತರ ತೀರ್ಮಾನ ತೆಗೆದುಕೊಂಡಾಗ ಅದರ ಬಗ್ಗೆ ಮಾತಾಡ್ತಿನಿ.ಸುಮ್ಮನೆ ಏನನ್ನು ಹೇಳೊಕೆ ಆಗೊಲ್ಲ .ನಮ್ಮ ನಾಯಕರ ಜೊತೆ ತೀರ್ಮಾನ ತೆಗೆದುಕೊಂಡು ಶಾಸಕರನ್ನ ಕರೆದು ತೀರ್ಮಾನ ತೆಗೆದುಕೊಳ್ತಿನಿ ಅಂತಾ ಹೇಳಿದಾಗ ಮಾತನಾಡಿ ನಿಮಗೆ ಹೇಳ್ತಿನಿ ಅಂತಾ ಜಿ ಟಿ ದೇವೆಗೌಡ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ!