Webdunia - Bharat's app for daily news and videos

Install App

ಪೊಲೀಸರು ಹುಡುಗಿ ಮದುವೆ ಕ್ಯಾನ್ಸಲ್ ಮಾಡಿಸಿದ್ಯಾಕೆ?

Webdunia
ಮಂಗಳವಾರ, 28 ಜನವರಿ 2020 (19:53 IST)
ನಿಶ್ಚಯವಾಗುತ್ತಿದ್ದ ಹುಡುಗಿಯೊಬ್ಬಳ ಮದುವೆಯನ್ನು ಪೊಲೀಸರು ಮುಂದೆ ನಿಂತು ತಡೆದಿದ್ದಾರೆ.

15 ವರ್ಷದ ಅಪ್ರಾಪ್ತೆಯೊಬ್ಬಳ ಮದುವೆಯನ್ನ ಪೊಲೀಸರು ತಡೆದಿದ್ದಾರೆ.

ಸಂಬಂಧಿಕರಲ್ಲೇ ಹುಡುಗಿಗೆ ವರನನ್ನು ಗೊತ್ತು ಮಾಡಿದ್ರು. ಮದುವೆ ಸಿದ್ಧತೆಯೂ ನಡೆದಿತ್ತು. ಆದರೆ ಹುಡುಗಿಯು ಮದುವೆಗೆ ತಾನು ಸಿದ್ಧವಿಲ್ಲ. ನನಗೆ ಮದುವೆ ಇಷ್ಟ ಇಲ್ಲ ಅಂತೆಲ್ಲ ಬೆಂಗಳೂರು ಸಿಟಿ ಪೊಲೀಸ್  ಪೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಳು.

ಹೀಗಾಗಿ ಅಪ್ರಾಪ್ತೆಯ ಕಷ್ಟ ಆಲಿಸಿದ ಪೊಲೀಸರು ಆಕೆಯ ಮದುವೆಯನ್ನು ತಡೆದಿದ್ದಾರೆ. ಅಂದ್ಹಾಗೆ ಮೈಸೂರು ಪೊಲೀಸರು ಮಾರ್ಬಳ್ಳಿಹುಂಡಿ ಗ್ರಾಮಕ್ಕೆ ಭೇಟಿ ನೀಡಿ ಮದುವೆ ಮಾತುಕತೆ ತಡೆದಿದ್ದಾರೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments