Webdunia - Bharat's app for daily news and videos

Install App

ವಾಟ್ಸ್​ಆ್ಯಪ್ ಬಳಕೆದಾರರೇ ಎಚ್ಚರ; ನಿಮ್ಮ ವಾಟ್ಸ್​ಆ್ಯಪ್ ಹ್ಯಾಕ್ ಆಗಲಿದೆ

Webdunia
ಶನಿವಾರ, 10 ಆಗಸ್ಟ್ 2019 (12:49 IST)
ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸ್​ಆಯಪ್​ ಅನ್ನು ಸುಲಭವಾಗಿ ಹ್ಯಾಕ್​ ಮಾಡಬಹುದು ಹಾಗೂ ಸಂದೇಶವನ್ನು ಬದಲಾಯಿಸಬಹುದು ಎಂಬ ಶಾಕಿಂಗ್ ವಿಚಾರ ಇದೀಗ ಸಂಶೋಧನೆಯೊಂದರಿಂದ ಬಹಿರಂಗಗೊಂಡಿದೆ.



ವಾಟ್ಸ್​​ಆಯಪ್​ ಗ್ರೂಪ್​ ಕಮ್ಯುನಿಕೇಷನ್​ ಸಂದರ್ಭದಲ್ಲಿ ಹ್ಯಾಕರುಗಳು ​ ಭದ್ರತಾ ವೈಫಲ್ಯವನ್ನು ಬಳಸಿಕೊಂಡು, ಮೆಸೇಜ್​ ಹಾಗೂ ವಾಯ್ಸ್​ ಕರೆಗಳನ್ನು ಹ್ಯಾಕ್​ ಮಾಡಬಹುದು ಎಂದು  ವಾಟ್ಸ್​ಆಯಪ್​ ಸುರಕ್ಷತೆ ಹಾಗೂ ಸೈಬರ್​ ಭದ್ರತೆ ಕುರಿತು ಸಂಶೋಧನೆ ನಡೆಸಿದ ಚೆಕ್​ ಪಾಯಿಂಟ್​ ರಿಸರ್ಚ್​ ಸಂಸ್ಥೆ ತಿಳಿಸಿದೆ.

 

ವಾಟ್ಸಪ್ ಸಂದೇಶ ಸಂಪೂರ್ಣ ಎನ್‌ಕ್ರಿಪ್ಷನ್ ಹೊಂದಿದ್ದರೂ, ಅದನ್ನು ಬೇಧಿಸಿ ವಾಟ್ಸಪ್ ಮೆಸೇಜ್ ಅನ್ನು ಮೂರು ವಿಧಾನಗಳಲ್ಲಿ ಹ್ಯಾಕ್ ಮಾಡಲು ಸಾಧ್ಯ ಎಂದು ಹೇಳಿದೆ. ಅದರಂತೆ ಗ್ರೂಪ್​ ಕಮ್ಯುನಿಕೇಷನ್​ನಲ್ಲಿರುವ ಕೋಟ್​ ಟೆಕ್ಸ್ಟ್​ ಬಳಸಿ, ಮೆಸೇಜ್​ ಕಳುಹಿಸಿದಾತನ ಹೆಸರು ಹಾಗೂ ಮೆಸೇಜ್​ ಅನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ ಕೋಟೆಡ್​ ರಿಪ್ಲೈ ಅನ್ನು ಬಳಸಿ ಗ್ರೂಪಿನಲ್ಲಿ ಮೆಸೇಜ್​ ಬದಲಾಯಿಸಿಕೊಳ್ಳಬಹುದು. ಹಾಗೇ ಖಾಸಗಿ ಸಂದೇಶವನ್ನು ಹ್ಯಾಕ್​ ಮಾಡಿ, ಇನ್ನೊಂದು ಗ್ರೂಪ್​ಗೆ ಕಳುಹಿಸಬಹುದಾಗಿದೆ. ಎಂದು ಚೆಕ್​ ಪಾಯಿಂಟ್​ ಸಂಶೋಧನೆಯ ಮೂಲಕ ತಿಳಿಸಿದೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments