Webdunia - Bharat's app for daily news and videos

Install App

ನಿನ್ನ ನೋಡಿದ್ರೆ ಮೈ ಝುಮ್ ಅನ್ನುತ್ತೆ, ಗೋಡೌನ್ ನಲ್ಲಿ ಮಹಿಳೆಗೆ ಮುನಿರತ್ನ ಮಾಡಿದ್ದೇನು

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (10:49 IST)
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ನಾಯ್ಡು ತನ್ನ ಮೇಲೆ ನಡೆಸಿದ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ. ಗೋಡೌನ್ ನಲ್ಲಿ ನಡೆದ ಘಟನೆಯನ್ನು ಮಹಿಳೆ ಇಂಚಿಂಚೂ ವಿವರಿಸಿದ್ದಾಳೆ.

ಕೊವಿಡ್ ಟೈಮ್ ನಲ್ಲಿ ಮಹಿಳೆ ಸ್ಥಳೀಯ ಕಾರ್ಪೊರೇಟರ್ ಸಹಾಯದಿಂದ ಮಾಸ್ಕ್ ವಿತರಸಿದ್ದಳು. ಇದರ ಬಗ್ಗೆ ತಿಳಿದ ಮುನಿರತ್ನ ಕರೆ ಮಾಡಿ ಭೇಟಿಯಾಗಲು ಹೇಳುತ್ತಾರೆ. ಅದರಂತೆ ಅವರ ಕಚೇರಿಗೆ ಹೋದಾಗ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಮುಂದೊಂದು ದಿನ ನಿಮ್ಮ ಸಹಾಯ ಬೇಕಾಗುತ್ತದೆ. ಆಗ ಹೇಳುತ್ತೇನೆ ಎಂದಿದ್ದಾರೆ.

ಬಳಿಕ ಗುಡ್ ಮಾರ್ನಿಂಗ್, ಗುಡ್ ನೈಟ್, ಪ್ರೇಮ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಂದು ದಿನ ಸ್ನಾನಕ್ಕೆ ಹೋದ ಟೈಂನಲ್ಲಿ ವಿಡಿಯೋ ಕರೆ ಮಾಡಿದಾಗ ನಾನು ರಿಸೀವ್ ಮಾಡುವುದಿಲ್ಲ. ಆದರೆ ನಂತರ ಅವರ ಮಿಸ್ ಕಾಲ್ ನೋಡಿ ಮರಳಿ ಕರೆ ಮಾಡುತ್ತೇನೆ. ಆದರೆ ಆಗ ಯಾಕೆ ರಿಸೀವ್ ಮಾಡಲಿಲ್ಲ ಎಂದು ಕೇಳಿದಾಗ ಸ್ನಾನಕ್ಕೆ ಹೋಗಿದ್ದೆ ಎಂದಿದ್ದೆ. ಆಗ ನಾನು ರೂಂನಲ್ಲಿದ್ದೇನೆ ಎಂದು ತಿಳಿದುಕೊಂಡು ವಿಡಿಯೋ ಕರೆ ಮಾಡಲು ಸೂಚಿಸುತ್ತಾರೆ. ಕರೆ ಮಾಡಿದಾಗ ನಿನ್ನ ನಗ್ನ ದೇಹ ತೋರಿಸಲು ಎನ್ನುತ್ತಾರೆ. ಆಗ ನಾನು ಒಪ್ಪುವುದಿಲ್ಲ. ನನ್ನನ್ನು ಗೋಡೌನ್ ಗೆ ಬಂದು ಭೇಟಿಯಾಗಲು ಹೇಳುತ್ತಾರೆ.

ಕೆಲವು ದಿನ ಬಿಟ್ಟು ಅವರ ಗೋಡೌನ್ ಗೆ ಹೋದಾಗ ಅವರ ಜೊತೆ ಗನ್ ಮ್ಯಾನ್ ಕೂಡಾ ಇರುತ್ತಾರೆ. ನನ್ನ ನೋಡಿದ ತಕ್ಷಣ ನಿನ್ನ ನೋಡಿದ್ರೆ ಮೈ ಝುಮ್ ಎನಿಸುತ್ತದೆ ಎಂದೆಲ್ಲಾ ಅಶ್ಲೀಲವಾಗಿ ಮಾತನಾಡಿ ತಬ್ಬಿಕೊಳ್ಳುತ್ತಾರೆ. ಪ್ರತಿರೋಧಿಸಿದಾಗ ಗನ್ ಮ್ಯಾನ್ ನ್ನು ಆಚೆ ಕಳುಹಿಸಿ ರೇಪ್ ಮಾಡುತ್ತಾರೆ.
ಅದನ್ನು ವಿಡಿಯೋ ಮಾಡಿಕೊಂಡು ಹಲವು ಬಾರಿ ನನ್ನ ಮೇಲೆ ಮುನಿರತ್ನ ಅತ್ಯಾಚಾರ ಮಾಡುತ್ತಾರೆ. ನಾನು ಅಳುತ್ತಾ ಕೂತಿದ್ದಾಗ ಇದನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಎಚ್ ಐವಿ ಸೋಂಕಿತರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವ ಖಯಾಲಿಯೂ ಅವರಿಗಿತ್ತು. ಇದೇ ರೀತಿ ರಾಜರಾಜೇಶ್ವರಿ ನಗರದ ಕಾರ್ಪೋರೇಟರ್ ಒಬ್ಬರ ಪತಿಗೆ ಎಚ್ ಐವಿ ಸೋಂಕಿತೆ ಜೊತೆ ಲೈಂಗಿಕ ಸಂಪರ್ಕ ನಡೆಸಿ ಅದರ ವಿಡಿಯೋ ಮಾಡಿಟ್ಟುಕೊಂಡಿದ್ದರು. ಬಳಿಕ ಅವರ ಮಗನಿಗೂ ಲೈಂಗಿಕ ಸಂಪರ್ಕ ನಡೆಸುವಂತೆ ಇಲ್ಲದೇ ಇದ್ದರೆ ಎಚ್ಐವಿ ಸೋಂಕು ಇಂಜೆಕ್ಟ್ ಮಾಡುವಂತೆ ಬಲವಂತ ಮಾಡಿದ್ದರು. ಕಾರ್ಪೋರೇಟರ್ ಪತಿಯ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನನಗೂ ತೋರಿಸಿ ವಿಕೃತಿ ಮೆರೆದಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಕೆಆರ್‌ 45 ಅಂಬಾಸಿಡರ್ ಕಾರಿನ ಜತೆಗಿನ ಹಿರಿಯ ನಾಯಕರ ಒಡನಾಟ ಬಿಚ್ಚಿಟ್ಟ ವಿಜಯೇಂದ್ರ

ಇಂಡಿಗೋ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ಅನುಚಿತ ವರ್ತನೆ, ಮುಂದೇನಾಯ್ತು ಗೊತ್ತಾ

ಬಂಗಾಳದಲ್ಲಿ ಒಬ್ಬ ಬಿಜೆಪಿ ಶಾಸಕನೂ ಇರಲ್ಲ: ವಿಧಾನಸಭೆಯಲ್ಲಿ ಗುಡುಗಿದ ಮಮತಾ ಬ್ಯಾನರ್ಜಿ

ಧರ್ಮಸ್ಥಳ ಪ್ರಕರಣ: ಅಮಿತ್ ಶಾ ಭೇಟಿಯಾದ ಸನಾತನ ಸಂತ ನಿಯೋಗ

ದಸರಾ ಉದ್ಘಾಟಕರಿಗೆ ಚಾಮುಂಡಿ ಇತಿಹಾಸ, ಆರಾಧನೆ ಮೊದಲು ತಿಳಿಸಲಿ: ವಿ ಸೋಮಣ್ಣ

ಮುಂದಿನ ಸುದ್ದಿ