Covid19: ಕೊರೋನಾ ಹೊಸ ತಳಿಯ ಲಕ್ಷಣಗಳೇನು, ಹೀಗಿದ್ರೆ ಆಸ್ಪತ್ರೆಗೆ ಹೋಗ್ಲೇಬೇಕು

Krishnaveni K
ಸೋಮವಾರ, 26 ಮೇ 2025 (14:40 IST)
ಬೆಂಗಳೂರು: ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿಲಿ ಎಂದು ಮತ್ತೆ ಕೊರೋನಾ ವಕ್ಕರಿಸಿಕೊಂಡಿದೆ. ಕೊರೋನಾ ಜೆಎನ್ 1 ಹೊಸ ತಳಿಯ ಕೇಸ್ ಗಳು ಸಾಕಷ್ಟು ಕಂಡುಬರುತ್ತಿದೆ. ಕೊರೋನಾ ಹೊಸ ತಳಿಯ ಲಕ್ಷಣಗಳೇನು? ಯಾವಾಗ ಆಸ್ಪತ್ರೆಗೆ ಹೋಗಬೇಕು? ಇಲ್ಲಿದೆ ವಿವರ.

ಕೊರೋನಾ 19 ಎಂಬುದು ಇಡೀ ವಿಶ್ವವನ್ನೇ ನಡುಗಿಸಿದ ಖಾಯಿಲೆ. ಸಾಕಷ್ಟು ಜನ ಈ ಖಾಯಿಲೆಗೆ ಬೀದಿ ಹೆಣವಾದರು. ಎಷ್ಟೋ ದಿನ ಲಾಕ್ ಡೌನ್ ಎಂದು ಜೀವ, ಜೀವನವನ್ನೂ ಕಳೆದುಕೊಂಡರು. ಈಗ ಕೊರೋನಾ ಹೊಸ ರೂಪದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.

ಕರ್ನಾಟಕದಲ್ಲಿ ಈಗ ಸಾಕಷ್ಟು ಸಕ್ರಿಯ ಪ್ರಕರಣಗಳು ಕಂಡುಬರುತ್ತಿದೆ.  ಕೊರೋನಾ ಬಗ್ಗೆ ಎಚ್ಚರಿಕೆಯಿರಲಿ, ಆದರೆ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಹೇಳಿದೆ. ವಿಶೇಷವಾಗಿ ಉಸಿರಾಟದ ಸಮಸ್ಯೆಯಿರುವವರು, ವಯೋವೃದ್ಧರು, ಗರ್ಭಿಣಿಯರು, ಹೃದಯ ಸಂಬಂಧೀ ಖಾಯಿಲೆ ಇರುವವರು ಅತೀವ ಎಚ್ಚರಿಕೆ ವಹಿಸಬೇಕು.

ಹೊಸ ತಳಿಯ ಲಕ್ಷಣಗಳು
-ತಲೆನೋವು
-ತಲೆ ಸುತ್ತಿದಂತಾಗುವುದು
-ಹೊಟ್ಟೆ ಸಂಬಂಧೀ ಸಮಸ್ಯೆಗಳು
-ಮಾಂಸಖಂಡಗಳಲ್ಲಿ ನೋವು
-ರುಚಿ, ವಾಸನೆ ಕಳೆದುಕೊಳ್ಳುವುದು.

ಇವಿಷ್ಟು ಹೊಸ ತಳಿಯ ಲಕ್ಷಣಗಳಾಗಿವೆ. ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆ ಹೇಳುವ ಸ್ವಚ್ಛತೆ, ಸ್ಯಾನಿಟೈಸ್ ಮತ್ತು ಮಾಸ್ಕ್ ಧಾರಣೆ ಮಾಡುವ ಮೂಲಕ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ ಸಮಸ್ಯೆಯಾಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅರೆಭಾಷೆಯಂತಹ ಪ್ರಾದೇಶಿಕ ಭಾಷೆ ಕನ್ನಡವನ್ನು ಶ್ರೀಮಂತಗೊಳಿಸಿದೆ: ಸಿದ್ದರಾಮಯ್ಯ

ಸಿಎಂ, ಡಿಸಿಎಂ ಒಗ್ಗಟ್ಟು ನೋಡಿ ಖುಷಿಯಾಯಿತು: ಸಂತೋಷ್ ಲಾಡ್

ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗ್ತೀದ್ರಾ: ಕುಮಾರಸ್ವಾಮಿಗೆ ಶಿವಕುಮಾರ್ ಪ್ರಶ್ನೆ

ಮಧ್ಯಪ್ರದೇಶ ಸಿಎಂ ಪುತ್ರನ ಮಾದರಿ ನಡೆ: ಸಾಮೂಹಿಕ ವಿವಾಹದಲ್ಲೇ ಹಸೆಮಣೆಯೇರಿದ ಅಭಿಮನ್ಯು ಯಾದವ್‌

ಸಿಎಂ ಭೇಟಿ ಬಳಿಕ ಮತ್ತೇ ಶಾಂತಿ ಮಂತ್ರ ಪಠಿಸಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments