Select Your Language

Notifications

webdunia
webdunia
webdunia
webdunia

ಪಶುಸಂಗೋಪನೆ ಇಲಾಖೆಗೆ ಸಿಎಂ ಬಜೆಟ್‌ ನಲ್ಲಿ ಕೊಟ್ಟಿದ್ದೇನು?

ಸಿಎಂ ಸಿದ್ದರಾಮಯ್ಯ

geetha

bangalore , ಶುಕ್ರವಾರ, 16 ಫೆಬ್ರವರಿ 2024 (16:00 IST)
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪಶುಸಂಗೋಪನೆ ಇಲಾಖೆಗೆ ರಾಜ್ಯ ಬಜೆಟ್‌  ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದುವು ಹೀಗಿದೆ
 
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 10 ಸಾವಿರ ಮಂದಿಗೆ ಸಹಾಯಧನ
ಅಮೃತ ಮಹಲ್‌, ಹಳ್ಳಿಕಾರ್‌, ಖಿಲಾರಿ ರಾಸುಗಳ ಸಂವರ್ಧನೆಗೆ ಕೃಮʼ
ರೈತ ಮಹಿಳೆಯರಲ್ಲಿ ಹೈನುಗಾರಿಕೆ ಪ್ರೋತ್ಸಾಹಕ್ಕೆ ಹಸು ಎಮ್ಮೆ ಸಾಲ ಪಡೆಯಲು ಶೇ 6 ಬಡ್ಡಿದರದಲ್ಲಿ ಸಹಾಯಧನ
ಹಂದಿ ಮತ್ತು ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು ಆಸಕ್ತ ರೈತರಿಗೆ ತರಬೇತಿ
ಜಿಲ್ಲಾ ಹಂತದಲ್ಲಿರುವ ಪಶು ವೈದ್ಯಕೀಯ ಕ್ಲಿನಕ್‌ ಗಳನ್ನು ತಾಲೂಕು ಹಂತಕ್ಕೆ ವಿಸ್ತರಿಸಲು ಕ್ರಮ. ಪ್ರಥಮ ಹಂತದಲ್ಲಿ 20 ತಾUಲಕು ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು 10 ಕೋಟಿ ರೂ.
ಪರಂಪರಾನುಗತವಾಗಿ ಕುರಿ, ಮೇಕೆ ಸಾಕಣೆ ಮಾಡುತ್ತಿರುವವರ ಹಿತರಕ್ಷಣೆಗೆ ಹಲವು ಕ್ರಮ
ವಲಸೆ ಕುರಿಗಾಹಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿ
ಸಂಚಾರಿ ಕುರಿಗಾಹಿಗಳೀರುವ ಜಾಗದಲ್ಲೇ ಸರ್ಕಾರಿ ವೈದ್ಯರಿಂದ ಲಸಿಕೆ, ಗುರುತಿನ ಚೀಟಿ ವಿತರಣೆ
ಕುರಿಗಾಹಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆ ಪ್ರವೇಶಕ್ಕೆ ಆದ್ಯತೆ
 

Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಕ್ಷೇತ್ರಕ್ಕೆ ಬಂಪರ್‌ ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ