Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶೀಘ್ರವಾಗಿ ಬನ್ನಿ ಇಲ್ಲದಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದ ಕೆಸಿವಿ ಗೆ ಶಾಸಕ ನಾಗೇಂದ್ರ ಹೇಳಿದ್ದೇನು?

webdunia
ಶನಿವಾರ, 19 ಜನವರಿ 2019 (13:12 IST)
ಬೆಂಗಳೂರು : ನಿನ್ನೆ ನಡೆದ ಸಿಎಲ್ ಪಿ ಸಭೆಗೆ ಶಾಸಕ ಬಿ.ನಾಗೇಂದ್ರ ಗೈರು ಹಾಜರಾದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗೆ ಕರೆ ಮಾಡಿ ಶಾಸಕ ಬಿ.ನಾಗೇಂದ್ರ ಮನವಿಯೊಂದನ್ನು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಶಾಸಕ ಬಿ.ನಾಗೇಂದ್ರ ಕೆ.ಸಿ.ವೇಣುಗೋಪಾಲ್ ಗೆ ಕರೆ ಮಾಡಿದಾಗ ‘ಶೀಘ್ರವಾಗಿ ಬನ್ನಿ  ಇಲ್ಲದಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಂದು ಕೆ.ಸಿ.ವೇಣುಗೋಪಾಲ್ ಎಚ್ಚರಿಕೆ  ನೀಡಿದ್ದಾರೆ.


‘ಕೋರ್ಟ್ ವಿಚಾರಣೆ ಹಿನ್ನಲೆ ಸಿಎಲ್ ಪಿ ಸಭೆಗೆ ಬರಲು ಆಗಿಲ್ಲ. 2 ದಿನಗಳ ಕಾಲಾವಕಾಶದ ಅಗತ್ಯವಿದೆ. 2 ದಿನಗಳ ಬಳಿಕ ನಾನು ಕಾಂಗ್ರೆಸ್ ಶಾಸಕರನ್ನು ಸೇರಿಕೊಳ್ತೇನೆ’ ಎಂದು ಕೆ.ಸಿ.ವೇಣುಗೋಪಾಲ್ ಗೆ ಶಾಸಕ ಬಿ.ನಾಗೇಂದ್ರ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಶಾಸಕರನ್ನು ಬರ ನಿರ್ವಹಣೆ ಸಮೀಕ್ಷೆಗೆ ಕಳಿಸುವೆ ಎಂದ ಬಿಎಸ್ ವೈ ನಿರ್ಧಾರಕ್ಕೆ ಸ್ವಾಗತ ಎಂದ ಸಿದ್ದರಾಮಯ್ಯ