ಮಗಳೊಂದಿಗೆ ದೈಹಿಕ ಸಂಬಂದ ಬೆಳೆಸಿದ್ದೇನೆ ಏನು ಮಾಡಲಿ?

Webdunia
ಸೋಮವಾರ, 25 ಮಾರ್ಚ್ 2019 (07:05 IST)
ಬೆಂಗಳೂರು : ನನಗೆ 45 ವರ್ಷ ವಯಸ್ಸಾಗಿದ್ದು, ನಾನು ಇತ್ತೀಚೆಗೆ 49 ವರ್ಷ ವಯಸ್ಸಿನ ಮಹಿಳೆಯನ್ನು ವಿವಾಹವಾದೆ. ಆಕೆಗೆ ಕಾಲೇಜಿಗೆ ಹೋಗುವ ಮಗಳಿದ್ದು, ಆಕೆ ಯುಎಸ್ ನಲ್ಲಿ ಓದುತ್ತಿದ್ದಾಳೆ.  ನಾವಿಬ್ಬರು ಮದುವೆಯಾಗುವುದು ಆಕೆಯ ಮಗಳಿಗೆ ಇಷ್ಟವಿರಲಿಲ್ಲ. ಇತ್ತೀಚೆಗೆ ಆಕೆಯ ಮಗಳು ನಮ್ಮ ಜೊತೆ ವಾಸವಾಗಿದ್ದಾಳೆ. ಆದರೆ  ಒಮ್ಮೆ ನನ್ನ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಾಗ ನಾನು ಹಾಗೂ ಆಕೆಯ ಮಗಳು ದೈಹಿಕ ಸಂಬಂಧ ಬೆಳೆಸಿದ್ದೇವೆ, ನಂತರ ಆಕೆ ತನ್ನ ಕಾಲೇಜಿಗೆ ಹಿಂದಿರುಗಿದ್ದಾಳೆ.
 ಆದರೆ ಈಗ ಆಕೆ ನನ್ನ ಹೆಂಡತಿಗೆ ವಿಚ್ಚೇದನ ನೀಡಬೇಕು, ಇಲ್ಲವಾದರೆ ನಮ್ಮಿಬ್ಬರ ಸಂಬಂಧವನ್ನು ತಾಯಿಯ ಬಳಿ ಹೇಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ದಯವಿಟ್ಟು ಏನು ಮಾಡಬೇಕೆಂದು ಹೇಳಿ?


ಉತ್ತರ : ನಿಮ್ಮ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಸಂಬಂಧಗಳು ಗೊಂದಲಕ್ಕೀಡಾಗಿದೆ. ಇಲ್ಲಿ ನೀವು ನಿಮ್ಮಿಂದ ಹಾಗೂ ಆಕೆಯ ಮಗಳಿಂದ ಆಕೆಯ ಜೀವನಕ್ಕೆ ಹಾನಿಯುಂಟಾಗಿದೆ ಎಂಬ ವಿಚಾರ ಆಕೆಗೆ ತಿಳಿಯದಂತೆ  ಬುದ್ಧಿವಂತಿಕೆಯಿಂದ ನಿಭಾಯಿಸಿ. ಒಂದು ವೇಳೆ ನೀವು ಸಂಬಂಧಗಳ ಬದ್ಧತೆಗಾಗಿ ನಿಮ್ಮ ಹೆಂಡತಿಯನ್ನು ಬಿಡಲು ನಿರ್ಧಾರ ಮಾಡಿದರೆ ನೀವು ನಿಮ್ಮ ಮೌಲ್ಯಗಳನ್ನು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸಬೇಕಾಗಿದೆ. ಅದರ ಜೊತೆಗೆ ಈ ಸಂಬಂಧದಲ್ಲಿ ನೀವು ಮಗಳ ಜವಬ್ದಾರಿಯನ್ನು ಹೊಂದಿದ್ದೀರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments