Daily Horoscope
✕

ಕೆನ್ನೆ ಕಚ್ಚಿದ ಕೆಂಪನೆಯ ಹುಡುಗಿ ಹೀಗಾ ಮಾಡೋದು?

Webdunia
ಗುರುವಾರ, 1 ಆಗಸ್ಟ್ 2019 (16:38 IST)
ಪ್ರಶ್ನೆ: ಅವಳು ಸುಂದರವಾದ ವಿದೇಶಿ ಯುವತಿ. ಹಂಪಿಗೆ ಬಂದಾಗ ಒಂದಷ್ಟು ಸೆಲ್ಪಿ ಅವಳೊಂದಿಗೆ ತೆಗೆಸಿಕೊಂಡಿದ್ದೆ. ಮತ್ತೊಂದಿಷ್ಟು ಮಾತು, ಹರಟೆ ನಡೆಸಿದ್ದೇವು. ಹೀಗಾಗಿ ಫೋನ್ ನಂಬರ್ ಎಕ್ಸಚೆಂಜ್ ಮಾಡಿಕೊಂಡಿದ್ದೇವು. ಹಾಗೆ ಒಂದ್ ಸಲ ಹಗ್ ಮಾಡಿ ನನ್ನ ಕೆನ್ನೆ ಕಚ್ಚಿದ್ದಳು ಕೆಂಪನೆಯ ಹುಡುಗಿ.

ಆದರೆ ನನ್ನ ನಂಬರ್ ಪಡೆದಾದ ಮೇಲೆ ಅವಳು ನಿತ್ಯ ಚಾಟ್ ಮಾಡುತ್ತಿದ್ದಾಳೆ. ನಮ್ಮಿಬ್ಬರ ನಡುವೆ ಸಲುಗೆ ತುಂಬಾ ಬೆಳೆದಿದೆ. ನಾನು ಅವಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದೆನಿಸುತ್ತಿದೆ. ಲಂಡನ್ ಗೆ ಬಂದು ನೆಲೆಸು ಅಂತ ಆ ಹುಡುಗಿ ಹೇಳ್ತಿದ್ದಾಳೆ. ನಾನು ಏನು ಮಾಡಬೇಕೆಂಬ ಗೊಂದಲದಲ್ಲಿದ್ದೇನೆ.

ಉತ್ತರ: ನೀವು ಮನಸಾರೆ ಅವಳನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿಕೊಂಡಿಲ್ಲ. ಆದರೂ ನೀವು ವಿವಾಹಿತರೋ, ಅವಿವಾಹಿರೋ ಎಂಬುದು ಸ್ಪಷ್ಟವಾಗಿ ಬರೆದಿಲ್ಲ. ಇರಲಿ, ಪ್ರೀತಿಗೆ ಜಾತಿ, ಗಡಿ, ದೇಶದ ಹಂಗಿಲ್ಲ.

ಎಷ್ಟೋ ಯುವಜನತೆ ವಿದೇಶಿಯರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ. ನೀವು ನಿಮ್ಮ ಮನೆಯ ಪರಿಸ್ಥಿತಿ ಹಾಗೂ ಭವಿಷ್ಯದ ಬಗ್ಗೆ ಸಮಗ್ರವಾಗಿ ವಿಚಾರಿಸಿಕೊಂಡು, ತಿಳಿದುಕೊಂಡು ಮುಂದೆ ಹೆಜ್ಜೆ ಇಡಿ. ಕೇವಲ ವಿದೇಶಿ ಹುಡುಗಿ ಎಂಬ ಅಥವಾ ಬೆಳ್ಳಗೆ ಕಾಣೋ ಹುಡುಗಿ ಅನ್ನೋ ಮೋಹಕ್ಕೆ ಒಳಗಾಗಬೇಡಿ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವಂಬರ್ 1 ರ ದೆಹಲಿ ಪ್ರತಿಭಟನೆಗೆ ಹೋಗಲು ನಮಗೆ ರೈಲು ಕೊಡ್ತಿಲ್ಲ, ಅದಕ್ಕೇ ಫ್ಲೈಟ್, ಬಸ್ ನಲ್ಲಿ ಹೋಗ್ತೀವಿ: ಬಿಕೆ ಹರಿಪ್ರಸಾದ್

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಾಯಿ ಕುಸುಮಾವತಿ ಬಗ್ಗೆ ಸ್ಪೋಟಕ ಮಾಹಿತಿ

ಲಗೇಜ್ ಭಾರ ಜಾಸ್ತಿಯಾಯ್ತು ಎಂದು ಏರ್ ಪೋರ್ಟ್ ಸಿಬ್ಬಂದಿ ಹೇಳಿದ್ದಕ್ಕೆ ಮಹಿಳೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ Video

ಯೋಗಿ ಸರ್ಕಾರದ ಮಾಸ್ಟರ್ ಸ್ಟ್ರೋಕ್: ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾದರೆ ಸರ್ಕಾರಿ ಕೆಲಸವಿಲ್ಲ

ಕಾಂಗ್ರೆಸ್ ಎಸ್ಐಆರ್ ವಿರುದ್ಧ ಪ್ರತಿಭಟನಗೆ ಮುಂದಾಗಿರುವಾಗ ಸತೀಶ್ ಜಾರಕಿಹೊಳಿ ಕರ್ನಾಟಕದಲ್ಲಿ ಎಸ್ಐಆರ್ ಸಮಸ್ಯೆಯಿಲ್ಲ ಎನ್ನೋದಾ Video

ಮುಂದಿನ ಸುದ್ದಿ
Show comments