Select Your Language

Notifications

webdunia
webdunia
webdunia
webdunia

ಶಿವಲಿಂಗದಲ್ಲಿ ಮೂಡಿದ ವಿಸ್ಮಯ, ಅಚ್ಚರಿ ಏನು?

ಶಿವಲಿಂಗ
ಶಿವಲಿಂಗದಲ್ಲಿ ಮೂಡಿದ ಆಕಾರವೊಂದು ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ. ಏಕಶಿಲಾ ಶಿವಲಿಂಗದ ಹಿಂಭಾಗದಲ್ಲಿ ಜಡೇಶ್ವರ ಮೂರ್ತಿ ಆಕಾರ ಮೂಡಿರುವ ಅಚ್ಚರಿಯ ಘಟನೆ ನಡೆದಿದೆ. ಈ ಅಚ್ಚರಿಯನ್ನು ನೋಡಲು ಜನರು ಗುಂಪು ಗುಂಪಾಗಿ ದೇವಸ್ಥಾನಕ್ಕೆ ಆಗಮಿಸಿ ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. 

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ಅಚ್ಚರಿ ಬೆಳಕಿಗೆ ಬಂದಿದೆ. ಶಿವಲಿಂಗದಲ್ಲಿ ಮೂಡಿರುವ ಜಡೇಶ್ವರ ಮೂರ್ತಿ ಆಕಾರದ ವಿಸ್ಮಯ ಕಂಡು ಜನರು ಮೊಬೈಲ್ ಗಳಲ್ಲಿ ಸೆರೆಹಿಡಿಯುತ್ತಿದ್ದಾರೆ. 

ರಾಮದುರ್ಗ ಪಟ್ಟಣದ ಹೊವಲಯದ 78 ಅಡಿ ಎತ್ತರದ ಬೃಹತ್ ಶಿವನಮೂರ್ತಿ ಕೆಳಭಾಗದಲ್ಲಿ ಈ ಶಿವಲಿಂಗವಿದೆ. ಶಿವಲಿಂಗ ಪ್ರತಿಷ್ಠಾಪಿಸಿರುವ ನಾಲ್ಕು ತಿಂಗಳ ಬಳಿಕ ಅದರ ಹಿಂಭಾಗದಲ್ಲಿ ಜಡೇಶ್ವರ ಮೂರ್ತಿ ಆಕಾರ ಕಾಣಿಸಿಕೊಂಡಿದೆ. ಶಿವಲಿಂಗಕ್ಕೆ ಪೂಜೆ, ಪುನಸ್ಕಾರವನ್ನು ಭಕ್ತರು ನಡೆಸುತ್ತಿದ್ದಾರೆ. 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಜೆಟ್ ಬಗ್ಗೆ ನಟ ಉಪೇಂದ್ರ ಟ್ವೀಟ್ ಮಾಡಿದ್ದೇನು ಗೊತ್ತಾ…?