Webdunia - Bharat's app for daily news and videos

Install App

ನಿಂತಿದ್ದ ಯುವತಿಗೆ ಬ್ಯಾಕ್`ಗೆ ಹೊಡೆದು ಹೋದ ಬೈಕ್ ಸವಾರರು..!

Webdunia
ಬುಧವಾರ, 3 ಮೇ 2017 (19:29 IST)
ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಊಟದ ಪಾರ್ಸೆಲ್ ಪಡೆಯಲು ನಿಂತಿದ್ದ ಯುವತಿಗೆ ಕಾಮುಕರು ಬ್ಯಾಕ್`ಗೆ ಹೊಡೆದು ಹೋಗಿ ಅಶ್ಲೀಲ ವರ್ತನೆ ನಡೆಸಿರುವ ಘಟನೆ ಚಂದ್ರಾ ಲೇಔಟ್`ನಲ್ಲಿ ನಡೆದಿದೆ.

ನಾಗರಭಾವಿ ಸರ್ಕಲ್`ನಲ್ಲಿ ಪಶ್ಚಿಮಂಬಾಳ ವಿದ್ಯಾರ್ಥಿನಿ ಊಟದ ಪಾರ್ಸೆಲ್ ತೆಗೆದುಕೊಳ್ಳಲು ನಿಂತಿದ್ದಾಗ ಬೈಕ್`ನಲ್ಲಿ ಬಂದ ಕಾಮುಕರು ಬೈಕ್ ಸ್ಟಂಟ್ ಮಾಡಿದ್ದಾರೆ. ಅವ ರ ಬಗ್ಗೆ ತಲೆಕೆಡಿಸಿಕೊಳ್ಳದೆ ಯುವತಿ ಸುಮ್ಮನಾಗಿದ್ದಾಳೆ. ಬಳಿಕ ಯಮಹ ಬೈಕ್`ನಲ್ಲಿ ಹಿಂಬಾಲಿಸಿದ ಯುವಕರು ಹಿಂಬದಿಗೆ ಹೊಡೆದಿದ್ದಾರೆ. ಮುಂದೆ ತೆರಳಿ ಕಿಸ್ ಸನ್ನೆ ಮಾಡಿ ಓಡಿಹೋಗಿದ್ದಾರೆ.

ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಿದ ಯುವತಿ ಅವರ ಸಹಾಯದೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದುಷ್ಕರ್ಮಿಗಳಿಗಾಗಿ ಖಾಕಿ ಪಡೆ ಬಲೆ ಬೀಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ