Select Your Language

Notifications

webdunia
webdunia
webdunia
webdunia

ತಜ್ಞರ ಸಲಹೆಯಂತೆ ವೀಕೆಂಡ್‌ ಕರ್ಫ್ಯೂ,ರಾಜಕೀಯ ಉದ್ದೇಶವಿಲ್ಲ:ಆರಗ ಜ್ಞಾನೇಂದ್ರ

ತಜ್ಞರ ಸಲಹೆಯಂತೆ ವೀಕೆಂಡ್‌ ಕರ್ಫ್ಯೂ,ರಾಜಕೀಯ ಉದ್ದೇಶವಿಲ್ಲ:ಆರಗ ಜ್ಞಾನೇಂದ್ರ
shivamoga , ಬುಧವಾರ, 5 ಜನವರಿ 2022 (20:52 IST)
ಈ ಕುರಿತು ಸಲಹೆ ಸೂಚನೆ ನೇಡನ್ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ ವಿನಃ ಇದರ ಹಿಂದೆ ಯಾವುದಾದರೂ ರಾಜಕೀಯ ಉದ್ದೇಶವಿಲ್ಲ ಗೃಹ ಸಚಿವ ಆರಗವೆಂದು ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಬುಧವಾರದಿಂದ ನಡೆಯುತ್ತಿರುವ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ಭಾಗವಹಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಮಾಡುತ್ತಾರೆಂದು ನೋಡಿ ಕರ್ಫೂ ವಿಧಿಸಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ವಿಕೆಂಡ್ ಕರ್ಫ್ಯೂ ವಿಸ್ತರಣೆ ನಿರ್ಧಾರ ಸರಿಯಾಗಿದೆ. ಪ್ರತಿದಿನ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು ರೆಡ್ ಜ ಬಗ್ಗೆ ಇದೆ. ಇಲ್ಲ ನಿಗಾ ವಹಿಸಲಾಗಿದೆ. ಎರಡನೇ ಅಲೆ ಬಂದಾಗ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದಕ್ಕೆ ಬೆಲೆ ತೆತ್ತಿದ್ದೇವೆ. ಎಲ್ಲರೂ ಈ ಬಗ್ಗೆ ಗಮನ ಹರಿಸದಿದ್ದರೆ ಬೆಲೆ ತೆತ್ತ ಹೇಳಿದರು.
ಕೊರೋನ ತಡೆಗಟ್ಟಲು ಸರ್ಕಾರ ನಿಯಮ ರೂಪಿಸುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದುಕೊಂಡರೆ ಪರಿಸ್ಥಿತಿ ಹದಗೆಡುತ್ತದೆ. ಎಲ್ಲಾ ಸರ್ಕಾರದ ಕ್ರಮಕ್ಕೆ ಎಲ್ಲರೂ ಸಹಕರಿಸಬೇಕು. ಅವರೊಂದಿಗೆ ಚರ್ಚಿಸಿಯೇ ಸರ್ಕಾರ ಕ್ರಮ ಕೈಗೊಂಡಿದೆ. ಕಾಂಗ್ರೆಸ್ಸಿಗರಿಗೆಂದೇ ಪ್ರತ್ಯೇಕ ನಿಯಮ ರೂಪಿಸಲು ಬರುವುದಿಲ್ಲ.
ಮತಾಂತರ ಕಾಯ್ದೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದುಳಿದ ವರ್ಗದ ಸಂಘಟನೆ ಬಲಪಡಿಸಲು ಯತ್ನ: ಸಚಿವ ಕೆ.ಎಸ್. ಈಶ್ವರಪ್ಪ