Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ಕನ್ನಡ ಸಂಸ್ಥೆಗೆ ಭಾಷಾಂತರಕಾರರು ಬೇಕಾಗಿದ್ದಾರೆ.

ವೆಬ್‌ದುನಿಯಾ ಕನ್ನಡ ಸಂಸ್ಥೆಗೆ ಭಾಷಾಂತರಕಾರರು ಬೇಕಾಗಿದ್ದಾರೆ.
ಚೆನ್ನೈ , ಬುಧವಾರ, 14 ಸೆಪ್ಟಂಬರ್ 2016 (13:18 IST)
ಭಾಷಾಂತರ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಮತ್ತು ದಶಕಗಳಿಂದಲೂ ಭಾರತೀಯ ಭಾಷೆಗಳ ಅನುವಾದ ಕ್ಷೇತ್ರದಲ್ಲಿ ನೆಲೆಯೂರಿರುವ ವೆಬ್‌ದುನಿಯಾ ಕನ್ನಡ ವಿಭಾಗದಲ್ಲಿ ಇಂಗ್ಲಿಷಿನಿಂದ ಕನ್ನಡಕ್ಕೆ ಸುಲಲಿತವಾಗಿ ಭಾಷಾಂತರ ಮಾಡಬಲ್ಲ ಭಾಷಾಂತರಕಾರರು ಬೇಕಾಗಿದ್ದಾರೆ. 
 
ಉದ್ಯೋಗದ ಸ್ಥಳ: ಚೆನ್ನೈ.
 
ನಮಗ್ಯಾರು ಬೇಕು? 
 
ನಮ್ಮ ಭಾಷಾಂತರ ವಿಭಾಗಕ್ಕೆ 2-3 ವರ್ಷ ಅನುಭವವಿರಬೇಕು. ಕನ್ನಡ ಭಾಷೆಯ ಮೇಲೆ ಹಿಡಿತ ಬೇಕೇ ಬೇಕು ಎಂಬುದು ನಿರ್ವಿವಾದ. ಜತೆಗೆ, ಇಂಗ್ಲಿಷ್ ಮಾತನಾಡಲು ಬಾರದಿದ್ದರೂ, ಸರಿಯಾಗಿ ಅರ್ಥೈಸಿಕೊಳ್ಳುವುದು ಮುಖ್ಯ.
 
ಆಸಕ್ತರು ನಿಮ್ಮ ಹುಟ್ಟಿದ ದಿನಾಂಕ, ವಿಳಾಸ, ಅನುಭವದ ವಿವರ, ವಿದ್ಯಾಭ್ಯಾಸ ವಿವರ, ಹವ್ಯಾಸ, ಇ-ಮೇಲ್ ವಿಳಾಸ ಸಹಿತ ಅರ್ಜಿಯನ್ನು ಕೆಳಗೆ ನೀಡಲಾದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಅದರ ಜತೆಗೇ, ನಿಮ್ಮ ಸಂಪರ್ಕ ದೂರವಾಣಿ ಸಂಖ್ಯೆ ಇರುವುದು ಅತ್ಯಗತ್ಯ.
 
ವೇತನ: ಈ ಭಾಷಾಂತರ ಕ್ಷೇತ್ರದಲ್ಲಿ ಅತ್ಯುತ್ತಮವಾದ ವೇತನ ಸೌಲಭ್ಯವಿದೆ.
 
ಇ-ಮೇಲ್ ಸಬ್ಜೆಕ್ಟ್ ಲೈನ್‌ನಲ್ಲಿ, "Application for Kannada Post" ಅಂತ ನಮೂದಿಸಬೇಕು.
 
ಇ-ಮೇಲ್ ಮಾಡಬೇಕಾದ ವಿಳಾಸ: 
[email protected] 

Share this Story:

Follow Webdunia kannada

ಮುಂದಿನ ಸುದ್ದಿ

ಸಖತ್ ಫನ್ನಿ: ಮನೆ ಕಡೆ ಹುಷಾರು ಎಂದಿದ್ದಕ್ಕೆ ಈತ ಮಾಡಿದ್ದೇನು ನೋಡಿ (ವಿಡಿಯೋ)