Select Your Language

Notifications

webdunia
webdunia
webdunia
webdunia

ಯಾರು ವಿಪಕ್ಷ ನಾಯಕ ಆಗ್ತಾರೆ ಅವರ ನೇತೃತ್ವದಲ್ಲಿ ನಾವು ಸದನದಲ್ಲಿ ಹೋರಾಟ ಮಾಡ್ತೀವಿ..!

We will fight in the House under the leadership of whoever becomes the leader of the opposition
bangalore , ಭಾನುವಾರ, 2 ಜುಲೈ 2023 (20:06 IST)
ವಿಪಕ್ಷ ನಾಯಕ  ಸ್ಥಾನಕ್ಕೆ ನೀವು ಆಕಾಂಕ್ಷಿ ನಾ ಎಂಬ  ವಿಚಾರವಾಗಿ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದು,ಇವತ್ತು ವಿಪಕ್ಷ ನಾಯಕ ಘೋಷಣೆ ಆಗುತ್ತೆ.ಯಾರು ವಿಪಕ್ಷ ನಾಯಕ ಆಗ್ತಾರೆ ಅವರ ನೇತೃತ್ವದಲ್ಲಿ ನಾವು ಸದನದಲ್ಲಿ ಹೋರಾಟ ಮಾಡ್ತೀವಿ.ನಾನು ಆಕಾಂಕ್ಷಿ ಅಂತಾ ಅರ್ಜಿ ಹಾಕ್ಕೊಂಡು ಹೋಗೋದು ಬಿಜೆಪಿ ಯಲ್ಲಿ ಇಲ್ಲ.ಜವಾಬ್ದಾರಿ ಕೊಟ್ಟಿದ್ದು ನಾವು ತೊಗೋತೀವಿ.ಕಾಂಗ್ರೆಸ್ ಇನ್ನೂ ಈಗ ಹನಿಮೂನ್ ಅಲ್ಲಿ ಇದಾರೆ.ಎಲ್ಲರ ಅತ್ರ ಹಾರ ಎಲ್ಲಾ ಹಾಕಿಸಿಕೊಂಡು ಸಂಭ್ರಮ ಮಾಡ್ತಾ ಇದಾರೆ.ಇನ್ಮೇಲೆ ನೋಡಿ ಇವಾಗಿಂದ ನಮ್ಮ ಹೋರಾಟ ಹೇಗೆ ಇರುತ್ತೆ ಅಂತಾ ಸಚಿವ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ-ಸಿಎಂ