Publish Date: Thu, 27 Apr 2023 (18:03 IST)
Updated Date: Thu, 27 Apr 2023 (19:05 IST)
ಪ್ರಧಾನಿ ನರೇಂದ್ರ ಮೋದಿಯವರ ಕರೆಯಿಂದ ನಮಗೆಲ್ಲ ಒಂದು ಶಕ್ತಿ ಬಂದಿದೆ ಅಂತಾ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.. ನಾವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ.. ಪ್ರತಿ ಬೂತ್ ನಲ್ಲೂ ಪಕ್ಷ ಗೆಲ್ಲಿಸಲು ಕಾರ್ಯಕರ್ತರು ತೊಡಗಿಸಿಕೊಳ್ತಾರೆ.. ಕಾರ್ಯಕರ್ತರು ಬೂತ್ ಗೆಲ್ಲಿಸಿಕೊಟ್ರೆ, ನಾನು ಕರ್ನಾಟಕ ಗೆಲ್ಲಿಸಿಕೊಡ್ತೀನಿ ಅಂತಾ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ