Daily Horoscope

ಬೀದಿ ಬದಿ ಹೋಟೆಲ್ ನಲ್ಲಿ ರೈತರ ಜೊತೆ ಇಡ್ಲಿ ಸವಿದು ಸಿಎಂ ಡಿಕೆ ಶಿವಕುಮಾರ್ ಎಷ್ಟು ರೂಪಾಯಿ ಬಿಲ್ ಕೊಟ್ರು ನೋಡಿ Video

ಕೃಷ್ಣವೇಣಿ ಕೆ
ಮಂಗಳವಾರ, 8 ಸೆಪ್ಟಂಬರ್ 2026 (11:38 IST)
ಬೆಂಗಳೂರು: ಬೀದಿ ಬದಿ ಹೋಟೆಲ್ ನಲ್ಲಿ ರೈತರ ಜೊತೆ ಇಡ್ಲಿ ಸವಿದ ಸಿಎಂ ಡಿಕೆ ಶಿವಕುಮಾರ್ ತಾವೇ ಎಲ್ಲರ ಬಿಲ್ ಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.

ಇಂದು ಬೆಳಿಗ್ಗೆ ಯಶವಂತಪುರ ಎಪಿಎಂಸಿಗೆ ದಿಡೀರ್ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ರೈತರು, ವ್ಯಾಪಾರಸ್ಥರ ಕಷ್ಟ-ಸಮಸ್ಯೆಗಳನ್ನು ಆಲಿಸಿದ್ದಾರೆ. ಈರುಳ್ಳಿ ಮೂಟೆಗಳ ನಡುವೆ ಸಾಮಾನ್ಯರಂತೆ ಕುಳಿತು ವ್ಯಾಪಾರಿಗಳು ಮತ್ತು ರೈತರನ್ನು ಮಾತನಾಡಿಸಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಜೊತೆಗೆ ಒಂದಷ್ಟು ರೈತರು ಮತ್ತು ವ್ಯಾಪಾರಿಗಳನ್ನು ಕರೆದುಕೊಂಡು ಹೋಗಿ ರಸ್ತೆ ಬಳಿಯ ಪುಟ್ಟ ಹೋಟೆಲ್ ನಲ್ಲಿ ಇಡ್ಲಿ, ಸಾಂಬಾರ್ ಪಡೆದು ಕಟ್ಟೆ ಮೇಲೆ ಕೂತು ತಿಂಡಿ ಸವಿದಿದ್ದಾರೆ.

ಇಡ್ಲಿ ತುಂಬಾ ರುಚಿಯಾಗಿದೆ ಎಂದು ಹೋಟೆಲ್ ಮಾಲಿಕನಿಗೆ ಹೊಗಳಿಕೆ ನೀಡಿದ್ದಲ್ಲದೆ, ಹೋಗುವ ಮೊದಲು ತಮ್ಮ ಜೇಬಿನಿಂದ 500 ರೂಗಳ ನೋಟು ತೆಗೆದು ಹೋಟೆಲ್ ಮಾಲಿಕನಿಗೆ ನೀಡಿ ಇವರದ್ದು ಯಾರದ್ದೂ ದುಡ್ಡು ಇಸ್ಕೋಬೇಡ ಎಂದು ಹೇಳಿ ಹೋಗಿದ್ದಾರೆ. ಡಿಕೆಶಿ ವರ್ತನೆ ನೆಟ್ಟಿಗರ ಮನಗೆದ್ದಿದೆ. ಈ ವಿಡಿಯೋ ಇಲ್ಲಿದೆ ನೋಡಿ.

pic.twitter.com/gXCZuRaDRI

 

— ವೀರ ಬಲ್ಲಾಳ (@nagarjun__S) September 8, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು… ಈರುಳ್ಳಿ ಮೂಟೆ ಮೇಲೆ ಕೂತು ರೈತರ, ವ್ಯಾಪಾರಿಗಳ ಸಮಸ್ಯೆ ಕೇಳಿದ ಸಿಎಂ ಡಿಕೆಶಿ Video

ರಾಜ್ಯದ ಮೂಲೆ ಮೂಲೆಯಲ್ಲೂ ತಿರಂಗಾ ಯಾತ್ರೆ ಮಾಡ್ತೀವಿ, ತಾಕತ್ತಿದ್ದರೆ ಎಫ್ಐಆರ್ ಹಾಕಿ: ಪ್ರಿಯಾಂಕ್ ಖರ್ಗೆಗೆ ಸೂಲಿಬೆಲೆ ಸವಾಲ್

ಹಸುವಿನ ಮೇಲೆ ಅತ್ಯಾಚಾರ ನಡೆಸಲು ಹೋಗಿ ಸಿಕ್ಕಿಬಿದ್ದ ವ್ಯಕ್ತಿ: ರೆಡ್ ಹ್ಯಾಂಡ್ ಆಗಿ ಹಿಡಿದ ಜನ ಮಾಡಿದ್ದೇನು Video

ಹನುಮನ ಪವಾಡ.. ಕ್ರೇನ್, ಜೆಸಿಬಿ ಬಂದರೂ ಒಂದಿಂಚೂ ಅಲ್ಲಾಡದ ಆಂಜನೇಯನ ವಿಗ್ರಹ: ಉಜ್ಜೈನಿಯಲ್ಲಿ ಕೌತುಕದ ಘಟನೆ Video

ರಾಕೆಟ್ ಅಲ್ಲ… ಇಂಡೋನೇಷ್ಯಾದಲ್ಲಿ ಪರ್ವತವನ್ನೇ ಸೀಳಿ ಹೊರಬಂದ ಜ್ವಾಲಾರಸ ಎದೆ ನಡುಗಿಸುವಂತಿರುವ ದೃಶ್ಯ Video

ಮುಂದಿನ ಸುದ್ದಿ
Show comments