Publish Date: Thu, 21 Dec 2023 (14:00 IST)
Updated Date: Thu, 21 Dec 2023 (14:17 IST)
ಪೇಸ್ ಬುಕ್ ಹ್ಯಾಕ್ ಮಾಡಿ ಅನಾವಶ್ಯಕ ವಿಚಾರಗಳ ಕುರಿತಾಗಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪ ನಟಿ ತಾರಾ ಮಾಡಿದ್ದಾರೆ.ಪೇಸ್ ಬುಕ್ ಐಡಿ ಮೂಲಕ ಸ್ನೇಹಿತರಿಗೆ ಟ್ಯಾಗ್ ಮಾಡಿ ಸಂದೇಶ ಕಳಿಸ್ತಿರೋ ಆರೋಪ ಕೇಳಿಬಂದಿದೆ.ತಾರಾರಿಂದ ದಕ್ಷಿಣ ವಿಭಾಗ ಸೆನ್ ಠಾಣೆಗೆ ದೂರು ನೀಡಿದ್ದು,ಘಟನೆ ಬಗ್ಗೆ ಹಿರಿಯ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಕಾನೂನು ಮೂಲಕ ಕ್ರಮಕ್ಕೆ ತಾರಾ ಒತ್ತಾಯ ಮಾಡಿದ್ದಾರೆ.