ಬೆಂಗಳೂರು ನಗರದಲ್ಲಿಪ್ರತಿದಿನ ಲಸಿಕೆ ಹಾಕಿಸಿಕೊಳ್ಳಲು ಜನರುಸಾಲುಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.ಒಂದುಕಡೆ ಸರ್ಕಾರ ಲಸಿಕೆ ಯ ಕೊರತೆಯಿಲ್ಲಎನ್ನುತ್ತಿದ್ದರೆ ಮತ್ತೊಂದುಕಡೆ ಇಂದು ಬೆಳಿಗ್ಗೆ ಬಿ.ಬಿ.ಎಂ.ಪಿ ಆಯುಕ್ತ ಗೌರವಗುಪ್ತ ಬಿ.ಬಿ.ಎಂ.ಪಿ ಯಲ್ಲಿ ಲಸಿಕೆಯ ಕೊರತೆಯಿದೆ.ಪ್ರತಿದಿನ 1 ವರೆ ಲಕ್ಷ ಲಸಿಕೆ ಬೇಡಿಕೆಯಿದೆ.ಆದ್ರೆ ನಮಗೆ ಬರುತ್ತಿರುವುದು 40 ಸಾವಿರ ಮಾತ್ರ.ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಲೇಜು ಗಳಲ್ಲಿ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿಇದ್ದರೆ ಮಾತ್ರ ಪ್ರವೇಶ ಎಂಭ ನಿಯಮ ಜಾರಿಗೆ ತಂದಿಲ್ಲ. ಎಂದು ದೃಡಿಕರಿಸಿದರು. ಇಲ್ಲಿಯವರೆಗೆ 61 ಕಾಲೇಜ್ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.