Webdunia - Bharat's app for daily news and videos

Install App

ಭಾರತದಾದ್ಯಂತ ಜನವರಿ 3 ರಿಂದ ಮಕ್ಕಳಿಗೆ ಲಸಿಕೆ

Webdunia
ಮಂಗಳವಾರ, 28 ಡಿಸೆಂಬರ್ 2021 (19:48 IST)
ಹೊಸ ವರ್ಷದ ಸಂಭ್ರಮ ಎಚ್ಚರಿಕೆಯಲ್ಲಿ ಇರಬೇಕಾದ ದಿನಗಳು ಕೂಡ ಹೌದು.
ಹೊಸ ವೈರಸ್ ಒಮ್ಮಿಕ್ರನ್  ವಿಶ್ವವನ್ನು  ವ್ಯಾಪಿಸಿದೆ.
ದೇಶದ ಆರೋಗ್ಯ ಇಲಾಖೆ ಹೊಸ ವೈರಸ್ ಸಂಕಷ್ಟವನ್ನು ಎದುರಿಸಲು ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ.
ಕೋವಿಡ್ ನಿಯಮಾವಳಿಗಳನ್ನು ಈ ಮೊದಲಿಂದಲೇ ಕಡ್ಡಾಯವಾಗಿ ಪಾಲಿಸಿ.. ಮಾಸ್ಕನ್ನು ಧರಿಸಲು ಮರೆಯಬೇಡಿ.
ಯಾವುದೇ ಕಾರಣಕ್ಕೂ ಆತಂಕ ಬೇಡ - ಆದರೆ ಮುನ್ನೆಚ್ಚರಿಕೆ ಇರಲಿ ಪ್ರಧಾನಿ ಮೋದಿ ಮನವಿ .
ಭಾರತದಲ್ಲಿ ಕೋವಿಡ್  ವಿರುದ್ಧ ಲಸಿಕೆ ಸಮರೋಪಾದಿಯಲ್ಲಿ ನೀಡಲ್ಪಟ್ಟಿದೆ. 
ದೇಶದ ಸರ್ವ ಜನತೆಯ ಸಾಮೂಹಿಕ ಪ್ರಯತ್ನ ಮತ್ತು ಸಹಕಾರದಿಂದ ಇಡೀ ಜಗತ್ತಿನಲ್ಲಿ ಭಾರತ ಲಸಿಕೆ ನೀಡಿಕೆಯಲ್ಲಿ ಮುಂಚೂಣಿಯಲ್ಲಿದೆ.
ಬಹುತೇಕ ಜನರಿಗೆ  ಎರಡು ಹಂತದ ಲಸಿಕೆ ಗಳು ಲಭಿಸಿದೆ.
ಕೊವಿಡ್  ವಿರುದ್ಧ ಲಸಿಕೆ ಭಾರತದಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ.
ಸದ್ಯದಲ್ಲೇ ಜಗತ್ತಿನ ಮೊದಲ d.n.a . ಲಸಿಕೆ  ಭಾರತದಲ್ಲಿ ನೀಡಲ್ಪಡುತ್ತದೆ.
ಕೋವಿಡ್ ಇನ್ನು ಭಾರತದಿಂದ ಹೋಗಿಲ್ಲ.. ಹೀಗಾಗಿ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಿ ದೇಶವನ್ನು ಕಾಪಾಡುವುದು ಅಗತ್ಯ.
ಒಮಿಕ್ರನ್ ವೈರಸ್ ಬಗ್ಗೆ ಭಾರತದಲ್ಲಿ ಎಲ್ಲಾ ಎಚ್ಚರಿಕೆ ಕೈಗೊಳ್ಳಲಾಗಿದೆ.
ಮಕ್ಕಳಿಗೆ ಲಸಿಕೆ ಆರಂಭ ಆಗಲಿದೆ.
 ಜನವರಿ 3 ರಿಂದ ಭಾರತದ 15- 18 ವರ್ಷದ  ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಪೋಷಕರ ಬೇಡಿಕೆ ಈಡೇರಿದಂತಾಗಿದೆ. ಶಾಲೆ. ಕಾಲೇಜಿನಲ್ಲಿ ಲಸಿಕೆ ನೀಡಿಕೆ .
ಜನವರಿ 10ರಿಂದ ಅನಾರೋಗ್ಯ ಪೀಡಿತ 60 ವರ್ಷ ಮೇಲ್ಪಟ್ಟ  ಜನರಿಗೆ ವೈದ್ಯರ ಸೂಚನೆ ಮೇರೆಗೆ ಮತ್ತೊಂದು ಲಸಿಕೆ ನೀಡಲು ಕ್ರಮ.- ಪ್ರಧಾನಿ ಮೋದಿ ಘೋಷಣೆ.
Covid  ವಿರುದ್ಧ ಹೋರಾಟದಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಸೇರಿದಂತೆ ವೈರಸ್  ಸಮರ ಸೈನಿಕರಿಗೆ ಲಸಿಕೆ ನೀಡಲು ಕ್ರಮ.
ಪ್ರಧಾನಿ ಮೋದಿ ಮಹತ್ವದ ಘೋಷಣೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments