Daily Horoscope

ಚಾಮರಾಜಪೇಟೆಯಲ್ಲಿ ಮುಗಿಯದ ಧರ್ಮದಂಗಲ್

Webdunia
ಮಂಗಳವಾರ, 30 ಆಗಸ್ಟ್ 2022 (20:51 IST)
ಚಾಮರಾಜಪೇಟೆಯಲ್ಲಿ ಮೂರು ತಿಂಗಳಿಂದ ಹೋರಾಟ ಮಾಡ್ಕೊಂಡು ಬರ್ತಿದ್ದೀವಿ.ಸರ್ಕಾರ ಅವಕಾಶ ಕೊಟ್ಟಿತ್ತು.ಅದ್ರೇ ವಕ್ಫ್ ಬೋರ್ಡ್ ಸುಪ್ರಿಂ ಕೋರ್ಟಿಗೆ ಹೋಗಿದ್ದಾರೆ.ಯಥಾ ಸ್ಥಿತಿ ಇರಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ ಎಂದು ನಾಗರೀಕ ಒಕ್ಕೂಟದ ರಾಮೇಗೌಡ ಹೇಳಿದ್ದಾರೆ.
 
ಇನ್ನು ಒಂದು ಧರ್ಮದ ಜಾಗದಲ್ಲಿ ಮತ್ತೊಬ್ಬರು ಹೋಗಬಾರದು ಅಂತ ಕೋಟ್ ಮಾಡಿದ್ದಾರೆ.ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆ ಬಾಗ್ತೀವಿ.ನ್ಯಾಯಾಲಯ ಹೇಳಿದ್ಮೇಲೆ ನಾವೇಲ್ಲರೂ ಪಾಲನೆ ಮಾಡಬೇಕು.ಬೇರೆ ಕಡೆ ನಾವು ಗಣೇಶೋತ್ಸವ ಮಾಡಲ್ಲ.ಮಾಡಿದ್ರೇ ಅದು ಚಾಮರಾಜಪೇಟೆ ಮೈದಾನದಲ್ಲಿ ಮಾತ್ರ.ಸರ್ಕಾರ,ಬಿಬಿಎಂಪಿ ಯಾರೂ ಬರೆದಿದ್ರೂ ನಾಗರೀಕರ ಒಕ್ಕೂಟ ಹೋರಾಟ ಮಾಡುತ್ತೆ ಎಂದು ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆಯ ರಾಮೇಗೌಡ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments