Select Your Language

Notifications

webdunia
webdunia
webdunia
webdunia

ಉಗಾಂಡ ಯುವತಿಯ ಹತ್ಯೆಯ ಸ್ಫೋಟಕ ಮಾಹಿತಿ ಬಹಿರಂಗ

murder
ಕೊತ್ತನೂರು ಸಮೀಪ ತಿಮ್ಮೇಗೌ ಲೇಔಟ್`ನಲ್ಲಿ ನಡೆದಿದ್ದ ಉಗಾಂಡ ಯುವತಿ ಹತ್ಯೆ ಪ್ರಕರಣದ ತನಿಖೆ ಮುಂದುವರೆದಂತೆ ಒಂದೊಂದೇ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ತನಿಖೆ ವೇಳೆ ಪೊಲಿಸರೇ ಬೆಚ್ಚಿಬೀಳುವಂತಹ ಮಾಹಿತಿ ಹೊರಬಿದ್ದಿದೆ.

ಹತ್ಯೆಯಾದ ಫ್ಲೋರೆನ್ಸ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು ಎಂಬ ಬಗ್ಗೆ ಮಹತ್ವದ ಸಾಕ್ಷಿ ಸಿಕ್ಕಿದೆ. ಹತ್ಯೆಯಾದ ಫ್ಲೋರೆನ್ಸ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು ಎಂಬ ಬಗ್ಗೆ ಮಹತ್ವದ ಸಾಕ್ಷಿ ಸಿಕ್ಕಿದೆ. ಒಮ್ಮೆ ಲೈಂಗಿಕ ಕ್ರಿಯೆ ನಡೆಸಲು ಇಶಾನ್ ಜೊತೆ ಫ್ಲೋರೆನ್ಸ್ 5 ಸಾವಿರ ರೂಪಾಯಿ ಫಿಕ್ಸ್ ಮಾಡಿಕೊಂಡಿದ್ದಳು. ಕುಡಿದ ಮತ್ತಿನಲ್ಲಿದ್ದ ಇಶಾನ್ 2 ಬಾರಿ ಫ್ಲೋರೆನ್ಸ್ ಜೊತೆ ಮಂಚವೇರಿದ್ದ.  ಈ ಸಂದರ್ಭ. 10 ಸಾವಿರ ಕೊಡುವಂತೆ ಉಗಾಂಡ ಯುವತಿ ಪೀಡಿಸಿದ್ದಾಳೆ. ಹಣ ನೀಡದಿದ್ದಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ಹೀಗಾಗಿ, ಇಶಾನ್ ತೀವ್ರವಾಗಿ ಗಾಯಗೊಂಡಿದ್ದಾನೆ. ಬಳಿಕ ಪ್ರಾಣ ಉಳಿಸಿಕೊಳ್ಳಲು ಇಶಾನ್ ಚಾಕು ಕಿತ್ತುಕೊಂಡು ಹತ್ಯೆ ಮಾಡಿದ್ದಾನೆ. ತನಿಖೆ ವೇಳೆ ಇಶಾನ್ ಪೊಲೀಸರ ಮುಂದೆ ಸತ್ಯ ಬಿಚ್ಚಿಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಪಕ್ಷದಿಂದ ಒಂದು ನಾಯಿಯೂ ಪ್ರಾಣ ತ್ಯಾಗ ಮಾಡಿಲ್ಲ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ