Select Your Language

Notifications

webdunia
webdunia
webdunia
webdunia

ಟೈರ್ ಸ್ಫೋಟಗೊಂಡ ಪರಿಣಾಮ ಕ್ರೂಸರ್ ಪಲ್ಟಿಯಾಗಿ ಇಬ್ಬರು ಸಾವು

ಟೈರ್ ಸ್ಫೋಟಗೊಂಡ ಪರಿಣಾಮ ಕ್ರೂಸರ್ ಪಲ್ಟಿಯಾಗಿ ಇಬ್ಬರು ಸಾವು
ಕಲಬುರಗಿ , ಮಂಗಳವಾರ, 3 ಮಾರ್ಚ್ 2020 (11:29 IST)
ಕಲಬುರಗಿ : ಟೈರ್ ಸ್ಫೋಟಗೊಂಡ ಪರಿಣಾಮ ಕ್ರೂಸರ್ ಪಲ್ಟಿಯಾಗಿ ಇಬ್ಬರು ಸಾವನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಮಾಮಡಿ ಬಳಿ ನಡೆದಿದೆ.

ಶಾಮರಾವ್(65), ಮೋತಿಬಾಯಿ(55) ಮೃತಪಟ್ಟವರು. ಕಾಳಗಿಯಿಂದ ಚಿಂಚೊಳಿಗೆ ವೇಗವಾಗಿ ತೆರಳುತ್ತಿದ್ದ ವೇಳೆ ಕ್ರೂಸರ್ ವಾಹನದ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಕ್ರೂಸರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೆ  ಸಾವನಪ್ಪಿದ್ದಾರೆ. 10 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಒಣ ಪ್ರತಿಷ್ಠೆ ಬಿಟ್ಟು ಕಲಾಪ ನಡೆಸಲು ಸಹಕಾರ ನೀಡಲಿ-ಸಿದ್ದರಾಮಯ್ಯಗೆ ಸಿಎಂ ಮನವಿ