Select Your Language

Notifications

webdunia
webdunia
webdunia
webdunia

ಟಿವಿ ರಿಮೋಟ್ ಗಾಗಿ ಅಣ್ಣ, ತಂಗಿಯ ಮೇಲೆ ಎಸಗಿದ್ದಾನೆ ಇಂತಹ ಘೋರ ಕೃತ್ಯ

ಹುಬ್ಬಳ್ಳಿ
ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಟಿವಿಯ ಮೇಲಿನ ವ್ಯಾವೋಹ ಎಷ್ಟರಮಟ್ಟಿಗೆ ಇದೆ ಎಂದರೆ ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ಕೇವಲ ಟಿವಿ ರಿಮೋಟ್ ಗಾಗಿ ಅಣ್ಣನೊಬ್ಬ ಒಡಹುಟ್ಟಿದ ತಂಗಿಯ ಮೇಲೆ ಕೊಡಲಿಯಿಂದ ಹಲ್ಲೆ  ಮಾಡಿದ್ದಾನೆ.


ಶುಕ್ರವಾರ ರಾತ್ರಿ ತಂಗಿ ಧಾರಾವಾಹಿ ನೋಡುತ್ತಿದ್ದ ವೇಳೆ ಅಣ್ಣ ಟಿವಿ ರಿಮೋಟ್ ಕೇಳಿದಾಗ  ತಂಗಿ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಅಣ್ಣ, ಕೊಡಲಿಯಿಂದ ತಂಗಿಯ ಕೈ, ತಲೆ, ಬೆನ್ನಿನ ಮೇಲೆ ಆತ ಕರುಣೆಯಿಲ್ಲದೇ ಹಲ್ಲೆ ಮಾಡಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದ ಬಿಜೆಪಿ ಮುಖಂಡರು