Select Your Language

Notifications

webdunia
webdunia
webdunia
webdunia

ಎಚ್ ವೈ ಮೇಟಿ ಪ್ರಕರಣವನ್ನು ಬಾಹುಬಲಿ ಸಿನಿಮಾಕ್ಕೆ ಹೋಲಿಸಿದ ಸಚಿವ!

ಎಚ್ ವೈ ಮೇಟಿ ರಾಸಲೀಲೆ ಪ್ರಕರಣ
Bangalore , ಭಾನುವಾರ, 18 ಡಿಸೆಂಬರ್ 2016 (16:37 IST)
ಬೆಂಗಳೂರು: ಬಾಹುಬಲಿ ಎಂಬ ಅದ್ಭುತ ಸಿನಿಮಾವೆಲ್ಲಿ? ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಎಚ್ ವೈ ಮೇಟಿ ಪ್ರಕರಣವೆಲ್ಲಿ? ಆದರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತ್ರ ಈ ಪ್ರಕರಣಕ್ಕೆ ಬಾಹುಬಲಿ ಸಿನಿಮಾವನ್ನು ಹೋಲಿಸಿದ್ದಾರೆ.

ಬಾಹುಬಲಿ ಸಿನಿಮಾದಲ್ಲಿ ಗ್ರಾಫಿಕ್ಸ್ ಬಳಸಿ ಏನೆಲ್ಲಾ ಸೃಷ್ಟಿಸಿದ್ದಾರೆ. ಹಾಗೇ ಮೇಟಿ ಪ್ರಕರಣದಲ್ಲೂ ತಂತ್ರಜ್ಞಾನ ಬಳಸಿ ಸೆಕ್ಸ್ ಸಿಡಿ ತಯಾರಿಸಿರಬಹುದು ಎಂಬುದು ಸಾರಿಗೆ ಸಚಿವರ ಭಯಂಕರ ಊಹೆ.

ಮೇಟಿ ಪ್ರಕರಣದಿಂದ ಪಕ್ಷಕ್ಕೆ ಮುಜುಗುರವಾಗಿರುವುದು ನಿಜ. ಆದರೆ ಇದು ನಿಜವೇ ಆಗಿರಬೇಕೆಂದೇನೂ ಇಲ್ಲ. ಪಕ್ಷಕ್ಕೆ ಮಸಿ ಬಳಿಯುವ ಉದ್ದೇಶದಿಂದ ಅಥವಾ ಮೇಟಿ ಮೇಲಿನ ಧ್ವೇಷದಿಂದ ಈ ರೀತಿ ಮಾಡಿರಬಹುದಲ್ಲವೇ ಎಂಬುದು ಸಚಿವರ ಪ್ರಶ್ನೆ. ಉತ್ತರ ನೀವೇ ಹೇಳಬೇಕಪ್ಪ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ವೈ ಮೇಟಿ ಸಹಚರರ ವಿರುದ್ಧ ರಾತ್ರೋ ರಾತ್ರಿ ದೂರು ದಾಖಲಿಸಿದ ಸಂತ್ರಸ್ತ ಮಹಿಳೆ