Select Your Language

Notifications

webdunia
webdunia
webdunia
webdunia

ಟವರ್ ಬದಲಿ ಕಾರ್ಯದ ವೇಳೆ ದುರಂತ: ವಿದ್ಯುತ್ ಸ್ಪರ್ಶಿಸಿ ಮೂವರು ಸಾವು

ಟವರ್ ಬದಲಿ ಕಾರ್ಯದ ವೇಳೆ ದುರಂತ:  ವಿದ್ಯುತ್ ಸ್ಪರ್ಶಿಸಿ ಮೂವರು ಸಾವು

Sampriya

ಮಧ್ಯಪ್ರದೇಶ , ಗುರುವಾರ, 26 ಡಿಸೆಂಬರ್ 2024 (16:41 IST)
ಮಧ್ಯಪ್ರದೇಶದ ಸಿದ್ಧಿ ಬಳಿ 400ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಮಾರ್ಗದ ಕಂಬ ಕುಸಿದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನೂ ಈ ದುರ್ಘಟನೆಯಲ್ಲಿ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಟವರ್ ಸ್ಥಳಾಂತರಿಸು ವೇಳೆ ವಿದ್ಯುತ್ ಗೋಪುರ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.

ಈ ಕುರಿತು ಎಸ್ಪಿ ರವೀಂದ್ರ ವರ್ಮಾ ಮಾಹಿತಿ ನೀಡಿದ್ದು, ಗ್ರಾಮವೊಂದರಲ್ಲಿ ಟವರ್ ಬದಲಿ ಕಾರ್ಯ ನಡೆಯುತ್ತಿತ್ತು. ಗೋಪುರಗಳನ್ನು ಸ್ಥಳಾಂತರಿಸುವಾಗ, ಶಿಥಿಲಗೊಂಡ ಗೋಪುರವು ಇದ್ದಕ್ಕಿದ್ದಂತೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ ಎಂದರು.


ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

January 2025 Baby names: ಜನವರಿ 1 ರಂದು ಜನಿಸಿದ ಮಕ್ಕಳಿಗೆ ಯಾವ ಹೆಸರಿಡಬಹುದು