Webdunia - Bharat's app for daily news and videos

Install App

ಈ ವಿಡಿಯೋ ನೋಡ್ತಿದ್ದ ಹಾಗೇ ನೀವು ಸಡನ್ ಶಾಕ್ ಆಗೋದು ಗ್ಯಾರಂಟಿ

Krishnaveni K
ಶುಕ್ರವಾರ, 27 ಜೂನ್ 2025 (10:03 IST)
Photo Credit: AI Image
ಸೋಷಿಯಲ್ ಮೀಡಿಯಾಗಳಲ್ಲಿ ಅನೇಕ ಪ್ರಾಂಕ್ ವಿಡಿಯೋಗಳನ್ನು ನೋಡಿರುತ್ತೇವೆ. ಆದರೆ ಈ ಒಂದು ವಿಡಿಯೋ ನೋಡ್ತಿದ್ದ ಹಾಗೇ ನೀವು ಸಡನ್ ಆಗಿ ಶಾಕ್ ಆಗೋದು ಗ್ಯಾರಂಟಿ.

ಎಷ್ಟೋ ಧೈರ್ಯವಂತರಿಗೂ ಈ ವಿಡಿಯೋ ನೋಡ್ತಿದ್ದಂತೆ ಒಂದು ಕ್ಷಣ ಆಘಾತವಾಗಿದೆ. ಅಷ್ಟಕ್ಕೂ ಇದರಲ್ಲಿ ಕೆಟ್ಟದ್ದೇನೂ ಇಲ್ಲ. ಕೆಲವು ಕ್ಷಣ ನಾವು ಏನನ್ನು ನೋಡುತ್ತೇವೋ ಅದರಲ್ಲೇ ಮನಸ್ಸು ತಲ್ಲೀನಗೊಂಡಿರುತ್ತದೆ. ಅರೆಕ್ಷಣ ನಾವು ಊಹಿಸಿಯೇ ಇಲ್ಲದ ಘಟನೆ ನಡೆದರೆ ಸಡನ್ ಆಗಿ ಶಾಕ್ ಆಗುವುದು ಗ್ಯಾರಂಟಿ.

ಈ ವಿಡಿಯೋದಲ್ಲಿ ಒಬ್ಬರು ಒಂದು ರೈಲ್ವೇ ಟ್ರ್ಯಾಕ್ ಮೇಲೆ ಹೋಗುವಾಗ ನಾವು ಹೇಗಿರಬೇಕು ಎಂದು ವಿವರಿಸುತ್ತಿರುತ್ತಾರೆ. ನಮ್ಮೆಲ್ಲರ ಮನಸ್ಸು ಆತ ಶಾಂತವಾಗಿ ಹೇಳುವುದರ ಮೇಲೆಯೇ ನೆಟ್ಟಿರುತ್ತದೆ. ಆಗ ಏನಾಗುತ್ತದೆ ಈ ವಿಡಿಯೋ ನೋಡಿ

 
 
 
 
 
 
 
 
 
 
 
 
 
 
 

A post shared by Youtube- Biology Best Ever (@kamal_bgk)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments