Webdunia - Bharat's app for daily news and videos

Install App

ಏನಿದು ನಿರ್ಮಲಾ ಯುವಕರಿಗೆ ಕೊಡುತ್ತಿರುವ ಎವಿಜಿಸಿ..?

Webdunia
ಮಂಗಳವಾರ, 1 ಫೆಬ್ರವರಿ 2022 (20:56 IST)
ಎಬಿಸಿಡಿ ಎಲ್ಲರಿಗೂ ಗೊತ್ತು. ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2022 ಪ್ರಸ್ತುತಪಡಿಸುತ್ತ ಯುವಕರಿಗಾಗಿ ‘ಎವಿಜಿಸಿ’ ಮಂತ್ರ ಪಠಿಸಿದ್ದಾರೆ.
ಆನಿಮೇಷನ್, ವಿಷ್ಯುವಲ್ಸ್, ಗೇಮಿಂಗ್ ಮತ್ತು ಕಾಮಿಕ್ಸ್. ಈ ನಾಲ್ಕೂ ಸಹ ಬೆಳೆಯುತ್ತಿರುವ ಕ್ಷೇತ್ರಗಳು. ಇದರಲ್ಲಿ ಯುವಕರ ಕೌಶಲ ಬೆಳೆಸಿದರೆ ಭಾರಿ ಉದ್ಯೋಗಾವಕಾಶವನ್ನು ಈ ಕ್ಷೇತ್ರಗಳು ದೊರಕಿಸಿಕೊಡಲಿವೆ.
ಇದಕ್ಕಾಗಿಯೇ ಸರ್ಕಾರ ಎವಿಜಿಸಿ ಕಾರ್ಯಪಡೆಯೊಂದನ್ನು ಸೃಷ್ಟಿಸಲಿರುವುದಾಗಿ ವಿತ್ತ ಸಚಿವೆ ಘೋಷಿಸಿದ್ದಾರೆ. ಈ ಟಾಸ್ಕ್ ಫೋರ್ಸ್, ಈ ನಾಲ್ಕೂ ಕ್ಷೇತ್ರಗಳಲ್ಲಿ ದೇಶೀಯವಾಗಿ ಹಾಗೂ ಜಾಗತಿಕವಾಗಿ ಮಾರುಕಟ್ಟೆ ಏನೆಲ್ಲ ಅಪೇಕ್ಷಿಸುತ್ತದೆ ಎಂಬುದನ್ನು ಅಭ್ಯಸಿಸಿ, ಭಾರತದ ಯುವಕರು ಆ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದಕ್ಕೆ ತಯಾರು ಮಾಡಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕೆಮ್ಮಿನ ಸಿರಪ್ ಗೆ ಮಕ್ಕಳ ಸಾವು ಕೇಸ್: ಪಟ್ಟಿಯಲ್ಲಿಲ್ಲದಿದ್ದರೂ ರೋಗಿಗಳಿಗೆ ನೀಡುತ್ತಿದ್ದ ವೈದ್ಯ ಅರೆಸ್ಟ್

Shakti Cyclone: ದೇಶದ ಈ ಭಾಗಗಳಿಗೆ ನಾಳೆ ಅಪ್ಪಳಿಸಲಿದೆ ಶಕ್ತಿ ಸೈಕ್ಲೋನ್

Karnataka Weather: ಇಂದು ಭಾರೀ ಮಳೆ ನಿರೀಕ್ಷೆ, ಎಲ್ಲಿ ಇಲ್ಲಿದೆ ವಿವರ

ಜಾತಿಗಣತಿಗೆ ವಿಕಲಚೇತನರ ಬಳಕೆ: ಬಿವೈ ವಿಜಯೇಂದ್ರ ಆಕ್ಷೇಪ

ಮುಂದಿನ ಸುದ್ದಿ
Show comments