Webdunia - Bharat's app for daily news and videos

Install App

ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣಿಕರ ದರದಲ್ಲಿ ರಿಯಾಯಿತಿ ಇಲ್ಲ

Webdunia
ಭಾನುವಾರ, 24 ಜುಲೈ 2022 (15:00 IST)
ರೈಲ್ವೆ ಇಲಾಖೆ ಸದ್ಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ಮರುಜಾರಿಗೊಳಿಸಲು ಆಗದು ಎಂದು ಇಲಾಖೆಯು ತಿಳಿಸಿದೆ. ವಿವಿಧ ದರ್ಜೆಗಳಲ್ಲಿನ ಪ್ರಯಾಣ ದರಗಳು ಈಗಾಗಲೇ ಕಡಿಮೆ ಇದೆ. ವಿವಿದ ವರ್ಗಗಳಿಗೆ ನೀಡುತ್ತಿದ್ದ ರಿಯಾಯಿತಿ ಮತ್ತು ಕಡಿಮೆ ಪ್ರಯಾಣ ದರ ಕಾರಣದಿಂದ ಇಲಾಖೆಯು ಈಗಾಗಲೇ ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ ಎಂದು ತಿಳಿಸಿದ್ದಾರೆ. 2019-20ಕ್ಕೆ ಹೋಲಿಸಿದಲ್ಲಿ ಕೋವಿ ಪರಿಸ್ಥಿತಿಯಿಂದಾಗಿ ಕಳೆದ ಎರಡು ವರ್ಷ ಟಿಕೆಟ್ ಮೂಲದ ಆದಾಯ ಕಡಿಮೆಯಾಗಿದೆ. ಇಲಾಖೆಯ ಆರ್ಥಿಕ ಸ್ಥಿತ್ತಿಯ ಮೇಲೆ ಇದರ ಪರಿಣಾಮ ಬೀರುತ್ತಿದೆ. ರಿಯಾಯಿತಿ ನೀಡುವುದರಿಂದ ಹೊರೆ ಯಾಗಲಿದೆ ಎಂದು ರೈಲ್ವೆ ಇಲಾಖೆ  ತಿಳಿಸಿದೆ. ಇನ್ನು ಹಿರಿಯ ನಾಗರಿಕರೂ ಕೂಡ ಈ  ನಿಯಮಕ್ಕೆ ಬೇಸರವನ್ನು ವ್ಯತ್ತ ಪಡಿಸುತ್ತಿದ್ದಾರೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments