Select Your Language

Notifications

webdunia
webdunia
webdunia
webdunia

ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಲ್ಲ

ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಲ್ಲ
bangalore , ಸೋಮವಾರ, 12 ಡಿಸೆಂಬರ್ 2022 (18:58 IST)
ಸರ್ಕಾರ ಈ ಬಾರಿ ಕಡ್ಡಾಯ ವರ್ಗಾವಣೆ ಮಾಡದಿರಲು ನಿರ್ಧರಿಸಿದ್ದು, ನಗರ ಪ್ರದೇಶ A ವಲಯದ ಶಿಕ್ಷಕರನ್ನು B ಅಥವಾ C ವಲಯಕ್ಕೆ ವರ್ಗಾಯಿಸುತ್ತಿಲ್ಲ. ಶಿಕ್ಷಕರು ಈಗಿರುವ ಜಾಗದಲ್ಲೇ ನಿಶ್ಚಿಂತೆಯಿಂದ ಮುಂದುವರಿಯಲಿದ್ದು, ಬಯಸಿದರೆ ಮಾತ್ರ C ವಲಯಕ್ಕೆ ಟ್ರಾನ್ಸ್‌ಫರ್‌ ಪಡೆಯಬಹುದು. ಹೊಸದಾಗಿ ಬರುವವರು 10ವರ್ಷ C ವಲಯದಲ್ಲಿ ಕೆಲಸ ಮಾಡಬೇಕೆಂಬ ನಿಯಮವಿರುವ ಕಾರಣ 13,363 ಶಿಕ್ಷಕರನ್ನು ಅಲ್ಲಿಗೆ ನಿಯೋಜಿಸಲಾಗುತ್ತದೆ. ವರ್ಗಾವಣೆಗೆ ಎಲ್ಲ ಸಿದ್ಧತೆ ಮುಗಿದಿದ್ದು, ವಾರದಲ್ಲಿ ಅಧಿಸೂಚನೆ ಹೊರಬೀಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮಾಚಲ, ದೆಹಲಿಯಲ್ಲಿ BJP ಯಾಕೆ ಗೆಲ್ಲಲಿಲ್ಲ? DKS