Webdunia - Bharat's app for daily news and videos

Install App

ಬಟ್ಟೆ ಖರೀದಿಸಿ ದುಡ್ಡು‌ ಕೊಡದೇ ಯುವತಿ ಪರಾರಿ

Webdunia
ಭಾನುವಾರ, 2 ಅಕ್ಟೋಬರ್ 2022 (20:51 IST)
ಖತರ್ನಾಕ್​​ ಕಳ್ಳಿಯೋರ್ವಳು ನಯವಾಗಿ ಅಂಗಡಿ ಮಾಲೀಕನನ್ನು ಯಾಮಾರಿಸಿದ್ದಾಳೆ. ಬಟ್ಟೆ ಬೇಕು ಎಂದು 2 ಬ್ಯಾಗ್​ ತುಂಬಾ ಬಟ್ಟೆ ಖರೀದಿ ಮಾಡಿದ್ದಾಳೆ. ಆದರೆ ನೆಟ್​​ ಬ್ಯಾಂಕಿಂಗ್​​ ವರ್ಕ್​​ ಆಗ್ತಾ ಇಲ್ಲ, ಕೆಲ ನಿಮಿಷದಲ್ಲಿ ಬಂದು ಹಣ ವಾಪಾಸ್​ ನೀಡ್ತೀನಿ ಎಂದವಳು ಮರಳಿ ಅಂಗಡಿಗೆ ವಾಪಾಸ್ ಬಾರದೆ ವಂಚಿಸಿದ್ದಾಳೆ. ಬಟ್ಟೆ ಖರೀದಿ ಮಾಡಿ ದುಡ್ಡು‌ ಕೊಡದೇ ಯುವತಿಯು ಪರಾರಿಯಾದ ಘಟನೆ ದಾವಣಗೆರೆ ನಗರದ ನಿಟ್ಟುವಳಿಯಲ್ಲಿನ A2 ಫ್ಯಾಷನ್ ಅಂಗಡಿಯಲ್ಲಿ ನಡೆದಿದೆ. 2600 ಬೆಲೆ ಬಾಳುವ 3 ಟೀ ಶರ್ಟ್, 3 ಬರ್ಮೋಡ  ಖರೀದಿಸಿದ ಯುವತಿ‌ಯು ಫೋನ್ ಪೇ ವರ್ಕ್ ಮಾಡುತ್ತಿಲ್ಲ ಸ್ಕೂಟಿಯಲ್ಲಿ ದುಡ್ಡಿದೆ ಎಂದು ಹೇಳಿ ಪರಾರಿಯಾಗಿದ್ದಾಳೆ. ಯುವತಿಯ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ KTJ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane Crash: ಊಟದ ತಟ್ಟೆ ಟೇಬಲ್ ಮೇಲೆ ಹಾಗೆಯೇ ಇತ್ತು.. ವಿಮಾನ ದುರಂತದ ಕರಾಳತೆ

Air India Filght Crash: ಸಹ ಪೈಲಟ್ ಆಗಿದ್ದ ಮಂಗಳೂರಿನ ಕ್ಲೈವ್ ಕುಂದರ್ ಸಾವು

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

Air India Plane Crash: ಕೊನೇ ಕರೆ ಮಾಡಿದ ಪೈಲಟ್ ಹೇಳಿದ್ದೇನು

Bengaluru Stampede: ವಿರಾಟ್ ಕೊಹ್ಲಿ ಸ್ನೇಹಿತನಿಗೆ ಬಿಗ್‌ ರಿಲೀಫ್‌

ಮುಂದಿನ ಸುದ್ದಿ
Show comments