Select Your Language

Notifications

webdunia
webdunia
webdunia
webdunia

ಸಖತ್ ವೈರಲ್ ಆಗ್ತಿರುವ ಪೋಸ್ಟ್..!

The post is going viral
bangalore , ಶನಿವಾರ, 27 ಆಗಸ್ಟ್ 2022 (20:46 IST)
ಹೈಕೋರ್ಟ್ ಮಹತ್ವದ ಆದೇಶ ಸಂತಸದ ತಂದಿದೆ ಎಂದು ಪೋಸ್ಟ್ ಮೂಲಕ ಚಾಮರಾಜಪೇಟೆ ನಿವಾಸಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
 
ಸಾಕಷ್ಟು ವಿವಾದ ಸೃಷ್ಟಿಸಿದ ಈದ್ಗಾ ಮೈದಾನ ಸ್ವಾತಂತ್ರ್ಯೋತ್ಸವದ ಬಳಿಕ ಗಣೇಶೋತ್ಸವಕ್ಕೂ ಹಿಂದೂಪರ ಸಂಘಟನೆಗಳು ತಯಾರಿ ನಡೆಸಿದೆ.ಚಾಮರಾಜಪೇಟೆಯಲ್ಲಿ ಈ ಬಾರಿ ಐತಿಹಾಸಿಕ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಲಿದೆ.ಚಾಮರಾಜಪೇಟೆಯ ಗಣೇಶೋತ್ಸವ ಸಮಿತಿಯ ಮೂರು ವರ್ಷದ ಪ್ರಾಮಾಣಿಕ ಪ್ರಯತ್ನಕ್ಕೆ ಜಯ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೆತ್ ಸರ್ಟಿಫಿಕೇಟ್' ಪಡೆಯಲೂ ಕೊಡಬೇಕು ಲಂಚ..!