Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ಕಾನೂನ ಶಾಲೆಯಲ್ಲಿ ಕನ್ನಡಿಗರಿಗೆ ಪ್ರವೇಶ ಸಿಗದ ಹಿನ್ನೆಲೆ ಸಂಘಟನೆಗಳ ಆಕ್ರೋಶ

The outrage of the background organizations that Kannadigars were not admitted to the National Law School
bangalore , ಶನಿವಾರ, 21 ಜನವರಿ 2023 (15:59 IST)
ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ  ಪ್ರವೇಶ ಸಿಗದ ಹಿನ್ನೆಲೆ ಕನ್ನಡಿಗರಿಗೆ ಕಾನೂನು ಶಾಲೆಯಲ್ಲಿ ಮೀಸಲಾತಿ ನೀಡಲು ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದೆ.ರಾಷ್ಟ್ರೀಯ ಕಾನೂನು ವಿದ್ಯಾಲಯ ನಾಗರಬಾವಿ ಯಲ್ಲಿ ಪ್ರತಿಭಟನೆ  ನಡೆಯುತ್ತಿದೆ,
 
ಕನ್ನಡ ಜನಪರ ವೇದಿಕೆ, ಕನ್ನಡ ರಕ್ಷಣಾ ವೇದಿಕೆ ಹಲವು ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳಿಂದ ಪ್ರತಿಭಟಣೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.ಅಲ್ಲದೇ ಕುಲಪತಿ ಕಚೇರಿಗೆ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ನಗರದಲ್ಲಿ ಮುಂದುವರೆದ ಅವಾಂತರಗಳು