ಕೊರೊನಾ ವೈರಸ್ ಪೀಡಿತರಿಗೆ ಸಚಿವೆಯೊಬ್ಬರು ವಿಡಿಯೋ ಕಾಲ್ ಮಾಡಿದ್ದಾರೆ.
									
										
								
																	
ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ ಸಚಿವೆ ಶಶಿಕಲಾ ಜೊಲ್ಲೆ.
									
			
			 
 			
 
 			
			                     
							
							
			        							
								
																	ಕೊರೊನಾ ಸೋಂಕಿತರೊಂದಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ವಿಡಿಯೋ ಕಾಲ್ ಮೂಲಕ ಸಂವಾದ ನಡೆಸಿದರು.  ವಿಡಿಯೋ ಕಾಲ್ ಮೂಲಕ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.
									
										
								
																	ವಿಜಯಪುರ ನಗರದ ಹೊರ ವಲಯಲ್ಲಿರುವ ಮಹಿಳಾ ವಿವಿಯಲ್ಲಿ ರೋಗಿಗಳ ಆರೋಗ್ಯ ಸ್ಥಿತಿಗತಿಗಳ ಕುರಿತು ವಿಡಿಯೋ ಕಾಲ್ ಮೂಲಕ ಮಾತನಾಡಿ, ರೋಗಿಗಳಿಗೆ ಧೈರ್ಯ ತುಂಬಿದರು.