Select Your Language

Notifications

webdunia
webdunia
webdunia
webdunia

ರೌಡಿ ಶೀಟರ್ ಗಳ ನಿದ್ದೆಗೆಡಿಸಿದ ಖಾಕಿ ಪಡೆ

ರೌಡಿ ಶೀಟರ್ ಗಳ ನಿದ್ದೆಗೆಡಿಸಿದ ಖಾಕಿ ಪಡೆ
ಹುಬ್ಬಳ್ಳಿ , ಗುರುವಾರ, 17 ಅಕ್ಟೋಬರ್ 2019 (19:03 IST)
ರೌಡಿ ಶೀಟರ್ ಗಳನ್ನು ಮಟ್ಟ ಹಾಕಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಪೊಲೀಸರು ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಒಟ್ಟು 41 ರೌಡಿಶೀಟರ್ ಗಳ ಮನೆಗಳ‌ ಮೇಲೆ ದಾಳಿ ಮಾಡಿದ್ದಾರೆ.

 ಮುಂಜಾಗ್ರತಾ ಕ್ರಮವಾಗಿ 6 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಆಯುಕ್ತ ಆರ್‌.ದಿಲೀಪ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ನಗರದಲ್ಲಿ ಒಟ್ಟು 34 ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ.  

ಮುಂಜಾಗ್ರತಾ ಕ್ರಮವಾಗಿ 5 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದೇ ರೀತಿ ಧಾರವಾಡದಲ್ಲಿ ಒಟ್ಟು 7 ರೌಡಿಶೀಟರ್ ಗಳ ಮನೆಗಳ ಮೇಲೆ ದಾಳಿ ಮಾಡಿ ಮುಂಜಾಗ್ರತಾ ಕ್ರಮವಾಗಿ ಒಂದು ಪ್ರಕರಣ ದಾಖಲು ಮಾಡಿದ್ದಾರೆ. ಇನ್ನೂ ರೌಡಿಗಳ ಮನೆಗಳ ಶೋಧ ಕಾರ್ಯಚರಣೆ ಮುಂದುವರಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಏಕಾಂತ ವಿಡಿಯೋ ಬ್ಲ್ಯಾಕ್ ಮೇಲ್ ಪ್ರಕರಣ : ಸಿದ್ದಾರೂಢ ಮಠದ ಮಹಿಳಾ ಧರ್ಮದರ್ಶಿ ರಾಜೀನಾಮೆ