ಸೆರೆ ಸಿಕ್ಕ ಶಂಕಿತ ಉಗ್ರರ ತನಿಖೆ ಚರುಕು

Webdunia
ಗುರುವಾರ, 3 ಆಗಸ್ಟ್ 2023 (16:00 IST)
ಸಿಲಿಕಾನ್ ಸಿಟಿಯಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ತನಿಖೆಯನ್ನ ಸಿಸಿಬಿ ಚರುಕುಗೊಳಿಸಿದೆ. ಇಗಾಗ್ಲೆ ಬಂಧಿತ ಹಾಗೂ ಅವರ ಕುಟುಂಬದ ನಲವತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆ ಗಳ ವಿವಿರವನ್ನ ಸಿಸಿಬಿ ಪಡೆದುಕೊಂಡಿದೆ. ಸಿಸಿಬಿ ತನಿಖೆಯಲ್ಲಿ ಬೆಚ್ಚಿ ಬೀಳೋ ಸಂಗತಿ ಹೊರಬಿದ್ದಿದ್ದು, ಸಣ್ಣ ಪುಟ್ಟ ಕೂಲಿ ಕೆಲಸ ಮಾಡ್ತಿದ್ದ ಶಂಕಿತರ ಖಾತೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ. ವಿದೇಶಿ ಖಾತೆಗಳಿಂದ ಸಂದಾಯವಾಗಿದ್ದು ಐವರು ಶಂಕಿತ ಖಾತೆಗಳಿಂದ ಸರಿ ಸುಮಾರು 1.25ಕೋಟಿಗೂ ಅಧಿಕ‌ಮೊತ್ತದ ಹಣ ಟ್ರಾನ್ಸಾಕ್ಷನ್ ಆಗಿದೆ. ವಿದೇಶದಲ್ಲಿ ಕೊಳಿತು ಜುನೈದ್ ತನಗೆ ಬೇಕಾದ ಕೆಲಸ ಮಾಡಿಸಲು ಶಂಕಿತ ಸುಹೈಲ್, ತಬ್ರೇಜ್ , ರಬ್ಬಾನಿ, ಮುದಾಸಿರ್ ಹಾಗೂ ಉಮರ್ ಖಾತೆಗಳಿಗೆ ಹಣ ಹಾಕಿರೋದು ಕಂಡು ಬಂದಿದೆ. ಇನ್ನೂ ಮುಖ್ಯ ಸಂಗತಿ ಎಂದ್ರೆ ಶಂಕಿತರ ಖಾತೆಯಿಂದ ಲಕ್ಷಾಂತರ ಹಣ ಮೂರನೇ ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆಯಾಗಿದೆ. ಇನ್ನೂ ಈ ಮೂರನೇ ವ್ಯಕ್ತಿಗಳ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳು ಕಲೆ ಹಾಕ್ತಿದ್ದಾರೆ.
 
ಇನ್ನೂ ಸಂಪೂರ್ಣ ಹಣ  ವಿದೇಶಿ ಅಕೌಂಟ್ ನಿಂದ ವರ್ಗಾವಣೆಯಾಗಿದೆ.‌ಸಿಸಿಬಿ ಅಧಿಕಾರಿಗಳಿಗೆ ಕೇವಲ ಅಕೌಂಟ್ ನಂಬರ್ ಮಾತ್ರ ಲಭಿಸಿದೆ. ಈ ಅಕೌಂಟ್ ಡಿಟೈಲ್ ಪಡೆಯಲು ಇಂಟರ್ ಪೋಲ್ ಅಧಿಕಾರಿಗಳ ಸಹಾಯ ಅನಿವಾರ್ಯವಾಗಿದ್ದು.‌ಕೇಂದ್ರ ತನಿಖಾ ಸಂಸ್ಥೆಗಳ‌ಮುಖೇನ ಇಂಟರ್ ಪೋಲ್ ನಿಂದ ವಿದೇಶಿ ಖಾತೆ ವಿವರ ಪಡೆಯಲು ಸಿಸಿಬಿ ಸಿದ್ಧತೆ ನಡೆಸಿದೆ‌

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರೇಕ್ ಫಾಸ್ಟ್ ಮುಗಿಸಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಹಳಸಿದ ಸಂಬಂಧಕ್ಕೆ ತೇಪೆ ಹಾಕಲು ಬ್ರೇಕ್ ಫಾಸ್ಟ್ ಮೀಟಿಂಗ್: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ತಂದ್ರೂ ಎಲ್ರೂ ಮೋದಿ ಮೋದಿ ಅಂತಾರೆ: ಸಿದ್ದರಾಮಯ್ಯ ಬೇಸರ

ಮುಂದಿನ ಸುದ್ದಿ
Show comments