ಅಶೋಕ್ ಖೇಣಿಗೆ ಖೆಡ್ಡಾ ತೋಡಲು ಮುಂದಾದ ಸರ್ಕಾರ-ಎಸ್ ಟಿ ಸೋಮಶೇಖರ್

Webdunia
ಸೋಮವಾರ, 27 ಮಾರ್ಚ್ 2023 (21:10 IST)
26 ವರ್ಷಗಳ ಹಿಂದೆ ನೈಸ್ ಕಂಪನಿಗೆ ಟೌನ್ ನಿರ್ಮಾಣಕ್ಕೆ1906 ಎಕರೆ ನೀಡಲಾಗಿತ್ತು.ರೈತರಿಗೆ ಹೆಚ್ಚು ಪರಿಹಾರ ಕೊಡದೇ ಹೋದರೆ ಟೌನ್ ಶಿಪ್ ಗಾಗಿ ಕೊಟ್ಟಿದ್ದ ಜಾಗ ವಶಪಡಿಸಿಕೊಳ್ತೀವಿ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ರು.ಇಂದು ನಡೆದ ಸಚಿವ ಸಂಪುಟ ಉಪ ಸಮಿತಿಯಲ್ಲಿ  ನಿರ್ಧಾರ ಮಾಡಲಾಗಿದ್ದು.26 ವರ್ಷಗಳ ಹಿಂದೆ ನೈಸ್ ಕಂಪನಿಗೆ ಟೌನ್ ನಿರ್ಮಾಣಕ್ಕೆ
1906 ಎಕರೆ ನೀಡಲಾಗಿತ್ತು..ಆಗ ಪ್ರತಿ ಎಕರೆಗೆ 41 ಲಕ್ಷ ನೀಡಿದ್ದ ನೈಸ್ ಕಂಪನಿ..2013 ರಲ್ಲಿ KIADB ಹೊಸ ರೇಟ್ ಕೊಡಬೇಕು ಅಂತ ನಿಯಮ ಮಾಡಿದೆ..ಇದರಂತೆ ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಹಣ ಕೊಡಬೇಕು..41 ಲಕ್ಷ ಕೊಟ್ಟಿರೋದು ರೈತರಿಗೆ ಅನ್ಯಾಯ..ರೈತರಿಗೆ ಅನ್ಯಾಯ ಆಗಲು ನಾವು ಬಿಡೊಲ್ಲ..ಎಕರೆಗೆ 3 ಕೋಟಿಗೂ ಹೆಚ್ಚು ಬೆಲೆ ಕೊಡಬೇಕು.. ಇಲ್ಲದೆ ಹೋದ್ರೆ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕುತ್ತೇವೆ.ಅವರಿಗೆ ಕೊಟ್ಡ ಜಮೀನು ವಾಪಸ್ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ
Show comments