Select Your Language

Notifications

webdunia
webdunia
webdunia
webdunia

ಸರಕಾರ ಹೋಗುತ್ತೆ, ಇರುತ್ತೆ : ಯೂ ಟರ್ನ್ ಹೊಡೆದ ಸಚಿವ

ಸರಕಾರ ಹೋಗುತ್ತೆ, ಇರುತ್ತೆ : ಯೂ ಟರ್ನ್ ಹೊಡೆದ ಸಚಿವ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (21:35 IST)
ರಾಜ್ಯ ಸರಕಾರದ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ ಬಳಿಕ ಉಂಟಾದ ವಿವಾದದಿಂದಾಗಿ ಸಚಿವರೊಬ್ಬರು ಯೂ ಟರ್ನ್ ಹೊಡೆದಿದ್ದಾರೆ.

ರಾಜ್ಯ ಸರಕಾರ ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ? ಎಂದು ತಾವು ಹೇಳಿಲ್ಲ ಎಂದು ಸಚಿವ ಆನಂದ ಸಿಂಗ್ ಹೇಳಿದ್ದಾರೆ.

ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಆನಂದ ಸಿಂಗ್, ಈ ಹಿಂದೆ ನೀಡಿರುವ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.

ನನ್ನ ಇಲಾಖೆ ಬಗ್ಗೆ ನಾನು ಮಾತನಾಡಿದ್ದು, ಸರಕಾರದ ಬಗ್ಗೆ ಅಲ್ಲ. ನಾನು ಎಷ್ಟು ದಿನ ಇಲಾಖೆಯಲ್ಲಿ ಇರುತ್ತೇನೋ ಇಲ್ಲವೋ  ಗೊತ್ತಿಲ್ಲ ಎಂದು ಮಾತನಾಡಿದ್ದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಟೆನ್ಶನ್