Select Your Language

Notifications

webdunia
webdunia
webdunia
webdunia

ಬಿಬಿಎಂಪಿ ವಲಯಗಳನ್ನು ಪುನರ್‌ ವಿಂಗಡಿಸಿ ಸರಕಾರ ಆದೇಶ

ಬಿಬಿಎಂಪಿ ವಲಯಗಳನ್ನು ಪುನರ್‌ ವಿಂಗಡಿಸಿ ಸರಕಾರ ಆದೇಶ
ಬೆಂಗಳೂರು , ಸೋಮವಾರ, 12 ಜೂನ್ 2017 (19:58 IST)
ಬಿಬಿಎಂಪಿ 10 ವಲಯಗಳನ್ನು ಪುನರ್‌ ವಿಂಗಡಿಸಿ ಸರಕಾರದ ನಗರಾಭಿವೃದ್ಧಿ ಆದೇಶ ಹೊರಡಿಸಿದೆ.
 
ನಗರಾಭಿವೃದ್ಧಿ ಇಲಾಖೆ ಇಂದು ಬಿಬಿಎಂಪಿ ವಲಯಗಳನ್ನು 8 ರಿಂದ 10ಕ್ಕೆ ಏರಿಸಿ ಯಲಹಂಕ, ದಾಸರಹಳ್ಳಿ, ಮಹದೇವಪುರ, ಮಲ್ಲೇಶ್ವರಂ, ಗಾಂಧಿನಗರ, ವಿಜಯನಗರ, ಸರ್ವಜ್ಞ ನಗರ, ಬೊಮ್ಮನಹಳ್ಳಿ, ಜಯನಗರ, ರಾಜರಾಜೇಶ್ವರಿ ನಗರವನ್ನು ವಲಯಗಳನ್ನಾಗಿ ಪುನರ್ ವಿಂಗಡಿಸಲಾಗಿದೆ.
 
ಹಿಂದೆ ಇದ್ದ ಎಲ್ಲಾ ವಲಯಗಳ ಹೆಸರುಗಳನ್ನು ಕೂಡಾ ಬದಲಾಯಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 30ರಿಂದ ಈ ಮೊಬೈಲ್`ಗಳಲ್ಲಿ ವಾಟ್ಸಾಪ್ ವರ್ಕ್ ಆಗುವುದಿಲ್ಲ