Webdunia - Bharat's app for daily news and videos

Install App

ಮರಿಯನ್ನ ಎದ್ದೇಳಿಸಲು ಆನೆಯ ಪರದಾಟ!

Webdunia
ಸೋಮವಾರ, 11 ಜುಲೈ 2022 (20:04 IST)
ಮಲಗಿದ ತನ್ನ ಮರಿ ಮನೆ ಎದ್ದೇಳದೆ ಇದ್ದಾಗ ತಾಯಿ ಆನೆಯು ಮೃಗಾಲಯದ ಸಿಬ್ಬಂದಿಯ ನೆರವು ಕೋರಿದ ಗಮನ ಸೆಳೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃಗಾಲಯದಲ್ಲಿ ತಾಯಿ ಆನೆಯೊಂದು ಮಲಗಿದ್ದ ತನ್ನ ಕರುವನ್ನು ಎಬ್ಬಿಸಲು ಸಹಾಯ ಕೋರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 12.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ತಾಯಿ ಆನೆಯು ತನ್ನ ಮರಿ ಆನೆ ಬರುತ್ತದೆ. ಆದರೆ, ಹುಲ್ಲಿನಲ್ಲಿ ಮಲಗಿದ್ದ ಮರಿ ಆನೆ, ತಾಯಿ ಬಂದರೂ ಎದ್ದೇಳುವುದಿಲ್ಲ. ತನ್ನ ಮರಿಯನ್ನು ಎಬ್ಬಿಸಲು ನಿರಂತರವಾಗಿ ಪ್ರಯತ್ನಿಸಲು ಅದು ಎಚ್ಚರವಾಗಲ್ಲ. ಹೀಗಾಗಿ ತಾಯಿ ಆನೆ ಕೊನೆಗೆ ಮೃಗಾಲಯದ ಸಿಬ್ಬಂದಿ ಬಳಿಗೆ ತೆರಳುವುದು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ, ಸಿಬ್ಬಂದಿ ಬಂದು ಮರಿಯನ್ನು ಹಿಂಬದಿಯಿಂದ ಕೆಲ ಸೆಕೆಂಡ್​​ಗಳು ಕಾಲ ಅಲುಗಾಡಿಸಿದಾಗ ಎಚ್ಚರವಾಗುತ್ತದೆ. ನಂತರ ಆ ಮರಿ ಆನೆಯು ತನ್ನ ಕಣ್ಣುಗಳನ್ನು ತೆರೆದು ತಾಯಿಯ ಬಳಿಗೆ ಓಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

Rajasthan: ಹುಲಿ ದಾಳಿಗೆ ಮೂರನೇ ಬಲಿ, ದೇವಾಲಯದ ಉಸ್ತುವಾರಿ ಸಾವು

ಆತುರ, ಕ್ರೆಡಿಟ್ ವಾರ್ ಗೆ 11 ಅಮಾಯಕರ ಬಲಿಯಾದ್ರು: ಸಿ.ಟಿ.ರವಿ

Tiger Attack: ಕೇರಳದಂತೆ ಚಾಮರಾಜನಗರದಲ್ಲೂ ನಡೆಯಿತು ದುರ್ಘಟನೆ

Rajastan: ಜೈಪುರದಿಂದ ಪ್ರವಾಸಕ್ಕೆ ಬಂದಿದ್ದ ಎಂಟು ಯುವಕರು ಬನಾಸ್‌ ನದಿಯಲ್ಲಿ ಮುಳುಗಿ ದಾರುಣ ಸಾವು

ಮುಂದಿನ ಸುದ್ದಿ
Show comments