ದಂಪತಿ ದೇಹದಾನ; ಸಾರ್ಥಕತೆ ಮೆರೆದ ಕುಟುಂಬ

Webdunia
ಶುಕ್ರವಾರ, 29 ಜೂನ್ 2018 (16:43 IST)
ಸಾಮಾನ್ಯವಾಗಿ ದಾನಗಳಲ್ಲಿ ಶ್ರೆಷ್ಟದಾನ ಅಂದ್ರೆ ನೇತ್ರದಾನ, ಅನ್ನದಾನ, ಅಂತಾರೆ, ಇತ್ತಿಚಿನ ದಿನಗಳಲ್ಲಿ ಯಾರಾದರೂ ಸತ್ತರೆ, ಮಣ್ಣು ಮಾಡುವುದು, ಸುಡುವುದು, ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಇಬ್ಬರ ದಂಪತಿಗಳ ಮೃತ ದೇಹವನ್ನ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿದ್ದಾರೆ. 
 
 ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದ ಶಿವಾನಂದ ಪಂಚಾಕ್ಷರಿಮಠ, ಇವರು ಜಾತಿಯಲ್ಲಿ‌ ಸ್ವಾಮಿಗಳು. ಆದರೆ ಶಿವಾನಂದ ಅವರ ತಾಯಿ ಶಿವಲಿಲಾ ಅವರು ಜೂನ್ 17 ರಂದು ಪ್ಯಾರಾಲೆಸ್ ಕಾಯಿಲೆಯಿಂದ ಸಾವನ್ನಪ್ಪಿದರು. ಇನ್ನು ತಂದೆ ಮಹೇಶ ಪಂಚಾಕ್ಷರಿಮಠ  ಜೂನ್ 22 ರಂದು ಅನಾರೋಗ್ಯದಿಂದ  ಸಾವನ್ನಪಿದ್ದರು. ಆದರೆ ಅವರಿಬ್ಬರು 5 ವರ್ಷದ ಹಿಂದೆ ನಾವು ಸತ್ತ ಮೆಲೆ ನಮ್ಮ ದೆಹವನ್ನ ವೈದ್ಯಕೀಯ ಕಾಲೇಜಿಗೆ ದೆಹದಾನವನ್ನ ಮಾಡುವುದಾಗಿ ಬರೆದುಕ್ಕೊಟ್ಟಿದ್ದರು.

ಅದರಂತೆ ಮಗ ಶಿವಾನಂದ ಪಂಚಾಕ್ಷರಿಮಠ ಅವರು ವೃತ್ತಿಯಿಂದ ವೈದ್ಯರು, ಮಾತಿನಂತೆ ಇಬ್ಬರ ದೇಹವನ್ನ ಜವಹರಲಾಲ ನೆಹರೂ ವೈದ್ಯಕೀಯ ಕಾಲೆಜಿಗೆ ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆ ಸುತ್ತಲಿನ ವಿವಾದ ಭಕ್ತರಿಗೆ ಯಾವುದೇ ಪರಿಣಾಮ ಬೀರಿಲ್ಲ: ಟಿಡಿಬಿ

ಪಾಕ್‌ನ ಮೂಲೆ ಮೂಲೆಗೂ ನುಗ್ಗುವ ಸಾಮರ್ಥ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿಗಿದೆ: ರಾಜನಾಥ ಸಿಂಗ್

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್: ಅಧಿಕಾರಿ ಬಗ್ಗೆ ತೇಜಸ್ವಿ ಸೂರ್ಯ ಬಿಗ್ ನಿರ್ಧಾರ

ನೊಬೆಲ್ ಪ್ರಶಸ್ತಿ ವಿಜೇತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ಇನ್ನಿಲ್ಲ

ಮತಕ್ಕಾಗಿ ಮುಸ್ಲಿಮರನ್ನು ನಿಂದಿಸುವ ಬಿಜೆಪಿ ನಾಯಕರಿಗೆ ಮುಸ್ಲಿಂ ಅಳಿಯನಿದ್ದಾನೆ: ಭೂಪೇಶ್‌ ಬಾಘೇಲ್‌

ಮುಂದಿನ ಸುದ್ದಿ
Show comments