Webdunia - Bharat's app for daily news and videos

Install App

ಕೊರೊನಾ ನಡುವೆ ಕಿಕ್ಕಿರಿದು ಸೇರಿದ ಪ್ರವಾಸಿಗರು

Webdunia
ಭಾನುವಾರ, 28 ಜೂನ್ 2020 (16:57 IST)
ದೇಶಾದ್ಯಂತ ಕೊರೊನಾ ಆರ್ಭಟ ಮುಂದುವರಿದಿದ್ದರೆ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಯಾವುದೇ ಭಯವಿಲ್ಲದೇ ಆ ಸ್ಥಳದಲ್ಲಿ ಸೇರಿದ್ದರು.

 ಚಿಕ್ಕಮಗಳೂರು  ಜಿಲ್ಲೆಗೆ  ಭಾನುವಾರ  ಪ್ರಯುಕ್ತ ಅತೀ  ಹೆಚ್ಚು  ಸಂಖ್ಯೆಯಲ್ಲಿ  ಪ್ರವಾಸಿಗರು  ಹರಿದು  ಬಂದಿದ್ದು,  ಮುಳ್ಳಯ್ಯನಗಿರಿ ದತ್ತ ಪೀಠ  ಈ   ಭಾಗದಲ್ಲಿ  ಪ್ರವಾಸಿಗರ  ಸಂಖ್ಯೆ  ಹೆಚ್ಚಾಗಿದೆ .

ಜಿಲ್ಲೆಯ ಪ್ರವಾಸಿ  ತಾಣಗಳಿಗೆ  ಭೇಟಿ  ನೀಡುವವರು  ಮಾಸ್ಕ್,  ಸಾಮಾಜಿಕ  ಅಂತರ  ನಿಯಮಗಳನ್ನು  ಪಾಲಿಸಬೇಕು  ಎಂದು  ಜಿಲ್ಲಾಧಿಕಾರಿ  ಡಾ. ಬಗಾದಿ  ಗೌತಮ್  ಮನವಿ  ಮಾಡಿದ್ದಾರೆ.  ಕೈ ಮರ  ಚೆಕ್ ಪೋಸ್ಟಿನಲ್ಲಿ   ಪ್ರತಿ  ವಾಹನಗಳ  ತಪಾಸಣೆ  ಮಾಡಲಾಗುತ್ತಿದೆ.

ದಾಖಲಾತಿಗಳನ್ನು  ಪರಿಶೀಲನೆ  ಮಾಡಿ  ವಾಹನಗಳನ್ನು  ಒಳ  ಬಿಡಲಾಗುತ್ತಿದೆ  ಮತ್ತು  ಇಲ್ಲಿ  ಹೊಸ ಅರಣ್ಯ  ತಪಾಸಣೆ ಗೇಟ್  ತೆರೆಯಲಾ ಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ತಲೆ ಕತ್ತರಿಸಿ ಟೇಬಲ್ ಮೇಲಿಡಬೇಕು: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿವಾದ

ದಾನ ಧರ್ಮ ಮಾಡುವ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಚೆಂದ: ಡಿಕೆ ಶಿವಕುಮಾರ್

ನಾಡ ಹಬ್ಬಕ್ಕೆ ಬಾನು ಮುಷ್ತಾಕ್ ಚಾಲನೆ ವಿವಾದಕ್ಕೆ ಐದು ಪ್ರಶ್ನೆ ಹಾಕಿದ ಆರ್ ಅಶೋಕ್

ಧರ್ಮಸ್ಥಳ ಪ್ರಕರಣದಿಂದ ಮಹಿಳೆಯರೇ ಹೆಚ್ಚು ಕಣ್ಣೀರಿಟ್ಟಿದ್ದಾರೆ: ಡಾ ಡಿ ವೀರೇಂದ್ರ ಹೆಗ್ಗಡೆ

ಕಾಂಗ್ರೆಸ್ ಗೆ ಆಜಾನ್ ಕೂಗುವ ಮೈಕ್ ಮುಟ್ಟುವ ತಾಕತ್ತಿಲ್ಲ: ಬಿಜೆಪಿ ಟೀಕೆ

ಮುಂದಿನ ಸುದ್ದಿ
Show comments